ಭೀಮಾತೀರದಲ್ಲಿ ಮತ್ತೆ ಗುಂಡಿನ ದಾಳಿಗೆ ಅಸಲಿ ಕಾರಣ...ಮಲ್ಲಿಕಾರ್ಜುನ ಎಲ್ಲಿದ್ದಾನೆ?

ಭೀಮಾ ತೀರದಲ್ಲಿ ಏನಾಗುತ್ತಿದೆ/ ಮಹದೇವನ ಮೇಲೆ ಗುಂಡಿನ ದಾಳಿ ಮಾಡಿದ್ದು ಯಾರು/ ಮಲ್ಲಿಕಾರ್ಜುನ ಚಡಚಣ ಎಲ್ಲಿದ್ದಾನೆ?/ ಭೂಗತ ಲೋಕದಲ್ಲಿ ಇದ್ದುಕೊಂಡೆ ಮಾಸ್ಟರ್ ಮೈಂಡ್ ದಾಳಿ

Share this Video
  • FB
  • Linkdin
  • Whatsapp

ವಿಜಯಪುರ(ನ. 04) ಅಪರಾಧ ಜಗತ್ತಿನಲ್ಲಿ ಸುದ್ದಿಗಳಿಗೆ ಬರವೇನೂ ಇಲ್ಲ. ಭೀಮಾ ತೀರದಲ್ಲಿ ಮತ್ತೆ ನಡೆದ ಗುಂಡಿನ ದಾಳಿ ಒಂದೊಂದೆ ಹೊಸ ಕತೆಗಳನ್ನು ತೆರೆದಿಡುತ್ತಿದೆ. ಮಾಸ್ಟರ್ ಮೈಂಡ್ ಮಲ್ಲಿಕಾರ್ಜುನ ಚಡಚಣ.. 

ಐದು ಗುಂಪುಗಳು ಒಂದೇ ಸಾರಿ ಮಹದೇವನ ಮೇಲೆ ಎಗರಿದ್ದವು

ಹೌದು ಭೀಮಾ ತೀರದಲ್ಲಿ ಇಂಥದ್ದೊಂದು ದಾಳಿಯ ಹಿಂದೆ ಮಲ್ಲಿಕಾರ್ಜುನ. ಕಳೆದ ಹದಿನೈದು ವರ್ಷಗಳಿಂದ ಮಲ್ಲಿಕಾರ್ಜುನನ್ನು ಯಾರೂ ನೋಡಿಲ್ಲ. ಹಾಗಾದರೆ ಮಹದೇವ ವಿರುದ್ಧ ಸೇಡು ತೀರಿಸಿಕೊಳ್ಳಲು ಹಾಕಿದ್ದ ಹೊಂಚು ಹೇಗಿತ್ತು.

Related Video