ದಾವಣಗೆರೆ; ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಹೆತ್ತ ಮಗುವನ್ನೇ ಕೊಂದ ಪಾಪಿ ತಂದೆ

ಗ್ರಾಮ ಪಂಚಾಯಿತಿ ಚುನಾವಣೆ ಹತ್ತಿರ ಬರ್ತಿದೆ/  ಇಲ್ಲೊಬ್ಬ ಚುನಾವಣೆಗಾಗಿ ಮಾಡದ ಕೆಲಸ ಮಾಡಿದ್ದ/ ಮಗುವಿನ ಶವ ಹೂತಿಟ್ಟಿದ್ದ/ ದಾವಣಗೆರೆ ಜಿಲ್ಲೆ ಜಗಳೂರಿನ ಅಪರಾಧ ಕಹಾನಿ

Share this Video
  • FB
  • Linkdin
  • Whatsapp

ದಾವಣಗೆರೆ(ಅ. 16) ಗ್ರಾಮ ಪಂಚಾಯಿತಿ ಎಲೆಕ್ಷನ್ ಹತ್ತಿರ ಬರುತ್ತಾ ಇದೆ. ಆದರೆ ಇಲ್ಲೊಬ್ಬ ಗ್ರಾಮ ಪಂಚಾಯಿತಿ ಚುನಾವಣೆಗೆ ಯಾರೂ ಮಾಡದ ಕೆಲಸ ಮಾಡಿದ್ದ. ಒಂದು ಬಹಿರಂಗ ಸಂಸಾರ.. ಇನ್ನೊಂದು ರಹಸ್ಯ ಸಂಸಾರ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಬ್ ಜಿ ಫ್ರೆಂಡ್ಸ್ ಹುಚ್ಚಾಟ; ಗೆಳತಿಯನ್ನೇ ಅತ್ಯಾಚಾರ ಮಾಡಿದ ಕಾಮುಕರು

ಅರೆ ಗ್ರಾಮ ಪಂಚಾಯಿತಿ ಚುನಾವಣೆಗೂ ಸಂಸಾರಕ್ಕೂ ಏನು ಸಂಬಂಧ ಅಂತೀರಾ? ಕಳ್ಳ ಕುಟುಂಬದಲ್ಲೊಂದು ಹೆಣ್ಣು ಕೂಸು.. ಹಿಂದಿನ ದಿನವೇ ಗುಂಡಿ ತೋಡಿಟ್ಟಿದ್ದ.. ಏನಿದು ವಿಚಿತ್ರ ಅಪರಾಧ ಸ್ಟೋರಿ...

Related Video