Asianet Suvarna News Asianet Suvarna News

ಕಲಬುರಗಿ ತಾಂಡಾ ಕಾಮುಕರು... ಗಂಡ-ಹೆಂಡತಿ  ಕೊಲೆ ನೋಡಿದ ಮಗು ಮಾಡಿದ್ದೇನು?

Oct 4, 2020, 4:47 PM IST

ಕಲಬುರಗಿ(ಅ. 04)  ಅದೊಂದು ಡಬಲ್ ಮರ್ಡರ್, ಗಂಡ-ಹೆಂಡತಿ ಹೆಣವಾಗಿ ಮಲಗಿದ್ದರು.  ದುರಂತ ನೋಡಿದ ಮಗು ಕಿಲೋಮೀಟರ್   ದೂರ ನಡೆದುಕೊಂಡು ಹೋಗುತ್ತದೆ. ಅಜ್ಜಿಯ ಎದುರು ರಕ್ತ ಚರಿತ್ರೆಯನ್ನು ವಿವರಿಸುತ್ತದೆ.

ಬಾಲಕಿ ಮೇಲೆ ಅತ್ಯಾಚಾರ ಮಾಡಿ ಗ್ರಾಮದ ವಾಟ್ಸಪ್‌ ಗ್ರೂಪ್‌ಗೆ ವಿಡಿಯೋ!

ತಾಂಡಾ ಕಾಮುಕರು, ಕಲಬುರಗಿ  ಜಿಲ್ಲೆಯ ಡಬಲ್ ಮರ್ಡರ್ ಗೆ ಕಾರಣವೇನು?   ಪೋಕ್ಸೋ ಕೇಸಿನ ಕಾರಣಕ್ಕೆ ಜೋಡಿ ಕೊಲೆ!  ಹಾಗಾದರೆ ಕೊಲೆ ಮಾಡಿದ್ದು ಯಾರು?