28ರ ಯುವಕ 42ರ ಆಂಟಿ.. ಸುಪಾರಿ ಹೆಣವಾಗಿದ್ದ ಬಾಡಿ ಬಿಲ್ಡರ್!

* ಮದುವೆಯಾಗಿ ಇಪ್ಪತ್ತು ದಿನಕ್ಕೆ ಹೈದರಾಬಾದ್ ಗೆ ಹೋದವ ವಾಪಸ್ ಬರಲೇ ಇಲ್ಲ
* ಬಾಡಿ ಬಿಲ್ಡರ್ ಸುಪಾರಿಗೆ ಬಲಿಯಾದ
* ಮದುವೆಯಾಗಿ ಸಂಸಾರ ಮಾಡಬೇಕಿದ್ದವ ಕೊಲೆಯಾದ
* 28ರ ಯುವಕ 42ರ ಆಂಟಿ

Share this Video
  • FB
  • Linkdin
  • Whatsapp

ಹೈದರಾಬಾದ್/ ಕೋಲಾರ(ಜು. 10) ಅಪರಾಧ ಜಗತ್ತಿನಲ್ಲಿ ಸುದ್ದಿಗಳಿಗೇನೂ ಬರವಿಲ್ಲ. ಮದುವೆಯಾಗಿ ಇಪ್ಪತ್ತು ದಿನ.. ಆದರೆ ದಿನ ಕಳೆದರೂ ಮನೆಗೆ ವಾಪಸ್ ಬಂದಿಲ್ಲ. ಕೊನೆಗೆ ಸಿಕ್ಕಿದ್ದು ಬಾಡಿ ಬಿಲ್ಡರ್ ಹೆಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಿಳೆ ಸೀರೆ ಕಳಚಲು ಯತ್ನಿಸಿದ ಪುಂಡರು

ಆ ಕೊಲೆಯ ಹಿಂದೆ ಇದ್ದಿದ್ದು ಅವಳೊಬ್ಬಳು ಮಾಯಗಾತಿ. ಮೂರು ಲಕ್ಷದ ಸುಪಾರಿ ಕತೆ. 28ರ ಯುವಕ 42ರ ಆಂಟಿ.. ನಾಲ್ಕು ವರ್ಷದ ಲವ್ವಿ ಡವ್ವಿ..!

Related Video