ಭೀಮಾ ತೀರದಲ್ಲಿ ಮತ್ತೆ ಧರ್ಮನ ಹೆಸರು, ವಸೂಲಿಗೆ ಇಳಿದ ತಂಡ ಸಿಕ್ಕಿಬಿತ್ತು!

ಭೀಮಾ ತೀರದ ನಟೋರಿಯಸ್ ಹಂತಕನ ಹೆಸರಲ್ಲಿ ವಸೂಲಿ ದಂಧೆ/ ಚಿನ್ನದ ಅಂಗಡಿ ಮಾಲೀಕರು, ಬಿಲ್ಡರ್ ಗಳು ಟಾರ್ಗೆಟ್/ ಹಂತಕನ ಹೆಸರಿನಲ್ಲಿ ಹಣ ವಸೂಲಿ ದಂಧೆ

First Published Nov 1, 2020, 6:43 PM IST | Last Updated Nov 1, 2020, 6:48 PM IST

ವಿಜಯಪುರ(ನ.01)  ಆ ನಟೋರಿಯಸ್ ಹಂತಕ ಭೀಮಾ ತೀರದಲ್ಲಿ ಮಾಡಿದ ಅನಾಹುತಗಳು ಒಂದೆರಡಲ್ಲ.  ಭೀಮಾ ತೀರದ ಈ ನಟೋರಿಯ್ಸ್ ಹಂತಕ ಪೊಲೀಸರ  ಗುಂಡಿಗೆ ಬಲಿಯಾಗಿ ಮೂರು ವರ್ಷಗಳೆ ಕಳೆದಿವೆ.

ಚಿತ್ರದುರ್ಗದ ಕಂಪ್ಯೂಟರ್ ಕ್ಲಾಸು.. ಗಂಡನ ಬಿಟ್ಟು ಹೊರಟಳು ಮಾಯಾಂಗನೆ

ಆದರೆ ಈ ಹಂತಕನ ಹೆಸರಿನಲ್ಲಿಯೇ ಒಂದಿಷ್ಟು ಜನ ದಂಧೆ ಶುರು ಮಾಡಿಕೊಂಡಿದ್ದರು. ಎಸ್‌ಪಿ ಎಚ್ಚರಿಕೆ ನೀಡಿದ್ದರೂ ಡೋಂಟ್ ಕೇರ್ ಅಂತಿದ್ರು.. 

Video Top Stories