Asianet Suvarna News Asianet Suvarna News

ಆ ಒಂದು ಸುಳಿವು ಅನನ್ಯಾ ಭಟ್ ತಂದೆ ಬಂಧನಕ್ಕೆ ಕಾರಣವಾಯ್ತು!

ಒಂದು ಕೊಲೆ, ನಾಲ್ಕು ಕೋನಗಳಲ್ಲಿ ತನಿಖೆ/ ಪ್ರಿನ್ಸಿಪಾಲ್ ಹತ್ಯೆಗೆ ಖ್ಯಾತ ಗಾಯಕಿಯ ತಂದೆಯಿಂದ ಸುಫಾರಿ/ ಪ್ಲಾನ್ ಪ್ರಕಾರವೇ ನಡೆದ ಹತ್ಯೆ/ ಕೊಲೆ ಮಾಡಿದವರು ಸಿಕ್ಕಿಹಾಕಿಕೊಂಡಿದ್ದು ಹೇಗೆ?

ಬೆಂಗಳೂರು( ಅ. 29)  ಒಂದು ಕೊಲೆ, ಆ ಕೊಲೆ ಕೇಸ್ ನಲ್ಲಿ ಸೆಲೆಬ್ರಿಟಿ ತಂದೆಯೊಬ್ಬರ ಆರೋಪಿ. ಮಾಜಿ ಪ್ರಿನ್ಸಿಪಾಲ್ ಕೊಲೆಗೆ ಸೆಲೆಬ್ರಿಟಿ ಗಾಯಕಿಯ ತಂದೆಯೇ ಸುಫಾರಿ ಕೊಟ್ಟಿದ್ದರಾ?

ವೈರಲ್ ಆದ ಅನನ್ಯಾ ಭಟ್ ಗೀತೆ

ಒಂದು ಕೊಲೆ.. ತಿಂಗಳು ತನಿಖೆ.. ನಾಲ್ಕು ಕೋನಗಳಲ್ಲಿ ತನಿಖೆ.  ಸರ್ಕಾರದಿಂದ ಬಂದ ಅನುದಾನದಲ್ಲಿ ಹಂಚಿಕೆ ಗೊಂದಲ ಈ ಕೊಲೆಗೆ ಕಾರಣವಾಯಿತಾ? 

Video Top Stories