ಅನಾಮಧೇಯ ಪತ್ರದಿಂದ ಬಯಲಾಯ್ತು ಸುರ-ಸುಂದರಿಯರ ಗ್ಯಾಂಬ್ಲಿಂಗ್ ರಹಸ್ಯ

ಆಂಧ್ರದ ಪಾಲಿಗೆ ಬೆಂಗಳೂರೇ ಗ್ಯಾಂಬ್ಲಿಂಗ್ ಕ್ಯಾಪಿಟಲ್ ಆಗ್ಬಿಟ್ಟಿದ್ದು, ಮನೆಯಾಳು ಜೂಜು ಅಡ್ಡೆಗಳು ಸಿಲಿಕಾನ್ ಸಿಟಿ ಆವರಿಸಿವೆ. ಸ್ಟಾರ್ ಹೋಟೆಲ್‌ಗಳಲ್ಲಿ ಭರ್ಜರಿ ಜೂಜಾಟಗಳು ನಡೆಯುತ್ತಿದ್ದು, ಗ್ಯಾಂಬ್ಲಿಂಗ್‌ಗೆ ಲೋಕಲ್ ಪೊಲೀಸರ ಸಾಥ್ ನೀಡುತ್ತಿದ್ದಾರೆ. ಈ ಗ್ಯಾಂಬ್ಲಿಂಗ್ ಆಟಕ್ಕೆ ಪಿಸ್ತೂಲ್ ಅನ್ನ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಕವರ್ ಸ್ಟೋರಿಗೆ ಬಂದಿತ್ತು ಅನಾಮಧೇಯ ಪತ್ರ. ಆ ಪತ್ರದಲ್ಲಿತ್ತು ಗ್ಯಾಂಬ್ಲಿಂಗ್ ಮಾಫಿಯಾ ರಹಸ್ಯ..!ಸುರ-ಸುಂದರಿಯರ ಕೈಯಲ್ಲಿ ಅಂದರ್ ಬಾಹರ್..! ಲಕ್ಷ ಲಕ್ಷ ಹಣ ತಗೊಂಡೋದ್ರೆ ಮಾತ್ರ ಅಲ್ಲಿಗೆ ಎಂಟ್ರಿ..! ಪ್ರಾಣ ಪಣಕ್ಕಿಟ್ಟು ಕ್ಯಾಸಿನೊ ಬೇಧಿಸಿದ ರೋಚಕ ಕಹಾನಿ..!

Share this Video
  • FB
  • Linkdin
  • Whatsapp

ಬೆಂಗಳೂರು, [ಜ.04]: ಆಂಧ್ರದ ಪಾಲಿಗೆ ಬೆಂಗಳೂರೇ ಗ್ಯಾಂಬ್ಲಿಂಗ್ ಕ್ಯಾಪಿಟಲ್ ಆಗ್ಬಿಟ್ಟಿದ್ದು, ಮನೆಯಾಳು ಜೂಜು ಅಡ್ಡೆಗಳು ಸಿಲಿಕಾನ್ ಸಿಟಿ ಆವರಿಸಿವೆ. ಸ್ಟಾರ್ ಹೋಟೆಲ್‌ಗಳಲ್ಲಿ ಭರ್ಜರಿ ಜೂಜಾಟಗಳು ನಡೆಯುತ್ತಿದ್ದು, ಗ್ಯಾಂಬ್ಲಿಂಗ್‌ಗೆ ಲೋಕಲ್ ಪೊಲೀಸರ ಸಾಥ್ ನೀಡುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳಮುಖಿಯ ಹಾರಿಬಲ್ ಮರ್ಡರ್ ಹಿಂದಿನ ಅಸಲಿ ಕಹಾನಿ 

ಈ ಗ್ಯಾಂಬ್ಲಿಂಗ್ ಆಟಕ್ಕೆ ಪಿಸ್ತೂಲ್ ಅನ್ನ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಕವರ್ ಸ್ಟೋರಿಗೆ ಬಂದಿತ್ತು ಅನಾಮಧೇಯ ಪತ್ರ. ಆ ಪತ್ರದಲ್ಲಿತ್ತು ಗ್ಯಾಂಬ್ಲಿಂಗ್ ಮಾಫಿಯಾ ರಹಸ್ಯ..!ಸುರ-ಸುಂದರಿಯರ ಕೈಯಲ್ಲಿ ಅಂದರ್ ಬಾಹರ್..! ಲಕ್ಷ ಲಕ್ಷ ಹಣ ತಗೊಂಡೋದ್ರೆ ಮಾತ್ರ ಅಲ್ಲಿಗೆ ಎಂಟ್ರಿ..! ಪ್ರಾಣ ಪಣಕ್ಕಿಟ್ಟು ಕ್ಯಾಸಿನೊ ಬೇಧಿಸಿದ ರೋಚಕ ಕಹಾನಿ..!

Related Video