ಹೆತ್ತ ತಂದೆ ಶವ ಬೇಡ, ಆತನ ಬಳಿಯಿರುವ ದುಡ್ಡು ಬೇಕು!

* ಕೊರೋನಾ ದುರಂತ ಕಾಲದಲ್ಲಿ ಮರೆಯಾದ ಬಾಂಧವ್ಯ
* ಈ ಪಾಪಿ ಮಗನಿಗೆ ತಂದೆಯ ಶವ ಬೇಡ, ಆದರೆ ಹಣ ಬೇಕು
* ಕರೆ ಮಾಡಿದರೆ ನೀವೇ ಅಂತ್ಯಕ್ರಿಯೆ ಮಾಡಿ ಎಂದ ಮಗ

Share this Video
  • FB
  • Linkdin
  • Whatsapp

ಮೈಸೂರು(ಮೇ 23) ಕೊರೋನಾ ಸಾವಲ್ಲಿ ಮಾನವೀಯತೆ ಮರೆಯಾಗಿದೆ. ತಂದೆಯ ಶವ ಬೇಡ.. ಆದರೆ ತಂದೆ ದುಡಿದ ದುಡ್ಡು ಬೇಕು. ಕರೆ ಮಾಡಿ ಮಗನಿಗೆ ವಿಷಯ ತಿಳಿಸಿದರೆ ನೀವೇ ಅಂತ್ಯಕ್ರಿಯೆ ಮುಗಿಸಿ ಎಂಬ ಮಾತನ್ನು ಮಗ ಹೇಳುತ್ತಾನೆ.

ಕೊರೋನಾ ಲಸಿಕೆ ಗೊಂದಲಗಳಿಗೆ ತೆರೆ, 18 ರಿಂದ 44ರವರಿಗೆ ಸದ್ಯಕ್ಕಿಲ್ಲ

ಕೊರೋನಾ ದುರಂತ ಕಾಲದಲ್ಲಿ ಇಂಥ ಘಟನೆಗಳು ವರದಿಯಾಗುತ್ತಲೆ ಇವೆ. ಈ ದೂರವಾಣಿ ಸಂಭಾಷಣೆ ಕೇಳಿದರೆ ನಾವು ಯಾವ ಸ್ಥಿತಿಗೆ ಬಂದು ತಲುಪಿದ್ದೇವೆ ಎನ್ನುವುದನ್ನು ಒಮ್ಮೆ ವಿಮರ್ಶೆ ಮಾಡಿಕೊಳ್ಳಬೇಕಾಗುತ್ತದೆ. 

Related Video