ಪ್ರೇಯಸಿ ಕರೆದಳು ಅಂತ ಹೋದವನಿಗೆ ಮಚ್ಚಿನೇಟು..! ಪರಸ್ತ್ರೀ ಮೇಲೆ ಕಣ್ಣು ಹಾಕಿದಕ್ಕೆ ಹೆಣವಾಗಿ ಹೋದ.!

ವಿವಾಹಿತ ಸ್ತ್ರೀಯ ಜೊತೆ ಲವ್ವಿ ಡವ್ವಿ ಆಟ ಶುರು ಮಾಡಿದ ಯುವಕನನ್ನು ಆಕೆಯ ಸಹೋದರರು ಮಸಣಕ್ಕೆ ಅಟ್ಟಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

Share this Video
  • FB
  • Linkdin
  • Whatsapp

ವರ್ಷದ ಹಿಂದೆ ಹಿಂದೂ ಕಾರ್ಯಕರ್ತ ಹರ್ಷಾ ಮರ್ಡರ್ ಕೇಸ್ ನೆನಪಿರಬಹುದು. ಆವತ್ತು ಹಂತಕರು ಹರ್ಷನನ್ನು ಬರ್ಬರವಾಗಿ ಕೊಲೆ ಮಾಡಿಬಿಟ್ಟಿದ್ರು. ಅವನ ಸಾವು ರಾಜ್ಯದಲ್ಲಿ ಕೋಮು ಗಲಭೆಗೆ ಕಾರಣವಾಗಿತ್ತು.. ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು.. ಇದೆಲ್ಲಾ ಮುಗಿದು ಒಂದು ವರ್ಷವೇ ಕಳೆದು ಹೋಗಿದೆ.. ಆದ್ರೆ ಈಗ ಇದೇ ಕೇಸ್‌ನ ಆರೋಪಿಯಾ ಸಹೋದರನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಕಾಲಿಗೆ ಗುಂಡು ಹಾರಿಸಿ ಅವನ ಹೆಡೆ ಮುರಿ ಕಟ್ಟಿದ್ದಾರೆ. ಅಷ್ಟಕ್ಕೂ ಈಗ ಪೊಲೀಸರಿಂದ ಗುಂಡೇಟು ತಿಂದ ಆತ ಯಾರು..? ಅವನಿಗೂ ಹರ್ಷಾ ಕೊಲೆಯ ಆರೋಪಿಗೂ ಏನ್ ಸಂಬಂಧ.. ಈತನಿಗೂ ಹರ್ಷಾ ಕೊಲೆಗೂ ಏನ್ ಸಂಬಂಧ ಇದೆಲ್ಲವನ್ನ ಹೇಳೋದೇ ಇವತ್ತಿನ ಎಫ್.ಐ.ಆರ್. 

Related Video