
ಸಿಡಿ ಸ್ಫೋಟದ ಹಿಂದೆ ಬಿಜೆಪಿ ನಾಯಕರ ಕೈವಾಡ? ರಮೇಶ್ ಕೊಟ್ಟ ಸುಳಿವು
ಸಿಡಿ ಸ್ಫೋಟ ಪ್ರಕರಣ ಮುಗಿಯಲ್ಲ/ ಮತ್ತೊಂದು ತಿರುವು/ ಸಿಡಿ ಸ್ಫೋಟದ ಹಿಂದೆ ಬಿಜೆಪಿ ನಾಯಕರೇ ಇದ್ದಾರಾ? ಜಾರಕಿಹೊಳಿ ಮಾತಿನ ರಹಸ್ಯ
ಬೆಂಗಳೂರು(ಮಾ. 27) ಸಿಡಿ ಕೇಸ್ ನಲ್ಲಿ ಬಿಜೆಪಿ ನಾಯಕರು ಇದ್ದಾರೆಯೇ? ರಮೇಶ್ ಜಾರಕಿಹೊಳಿ ಅಂಥದ್ದೊಂದು ಸುಳಿವು ಕೊಟ್ಟಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ರಮೇಶ್ ವರ್ಸಸ್ ಡಿಕೆಶಿ; ತಿರುವು ಪಡೆದುಕೊಂಡ ಪ್ರಕರಣ
ಯುವತಿ ಪೋಷಕರು ಸುದ್ದಿಗೋಷ್ಠಿ ನಡೆಸಿದ ಬಳಿಕ ಮಾತನಾಡಿದ ರಮೇಶ್ ಮಹಾನಾಯಕನ ಹೆಸರು ಬಹಿರಂಗವಾಗಿದೆ ಎಂದರು.