ಸ್ಯಾಂಟ್ರೋ ರವಿ ವಿಗ್‌ ಸೀಕ್ರೆಟ್‌ ಬಯಲು: ಪತಿಯ ಅಸಲಿ ವೇಷ ಕಂಡು ಎರಡನೇ ಪತ್ನಿ ತಬ್ಬಿಬ್ಬು

ಸ್ಯಾಂಟ್ರೋ ರವಿಯ ಮತ್ತೊಂದು ಅಸಲಿ ಕಹಾನಿ ಬಯಲಾಗಿದ್ದು, ಸಿಐಡಿ ತನಿಖೆ ವೇಳೆ ವಿಗ್ ಸೀಕ್ರೆಟ್ ಬಯಲಾಗಿದೆ.

Share this Video
  • FB
  • Linkdin
  • Whatsapp

ಸ್ಯಾಂಟ್ರೋ ರವಿ ತನ್ನ ವಿಗ್‌ ವಿಚಾರನ್ನೇ ಪತ್ನಿಗೆ ತಿಳಿಸಿರಲಿಲ್ಲ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ. ರೌಡಿಶೀಟರ್ ಗಂಡನ ಒರಿಜಿನಲ್‌ ವೇಷ ಕಂಡು 2ನೇ ಪತ್ನಿಯೇ ತಬ್ಬಿಬ್ಬಾಗಿದ್ದು, ಪ್ರತಿದಿನ ವಿಗ್‌ ಧರಿಸಿಯೇ ಸ್ಯಾಂಟ್ರೋ ರವಿ ಇರ್ತಾ ಇದ್ದ. ಸ್ನಾನ, ತಲೆ ಬಾಚುವುದು ಎಂದಿನಂತೆ ಮಾಡುತ್ತಿದ್ದ ಆರೋಪಿಯು, ಪತ್ನಿಗೂ ತಿಳಿಯದಂತೆ ವಿಗ್‌ ಮೇಂಟೈನ್‌ ಮಾಡಿದ್ದನಂತೆ. ರವಿ ಬಂಧನದ ನಂತರ ಪತ್ನಿ ಫೋಟೊ ನೋಡಿ ಇದು ಸ್ಯಾಂಟ್ರೋ ರವಿನಾ ಎಂದು ಅಂದು ಕೊಂಡಿದ್ದರಂತೆ.

Related Video