ಸಂಜನಾ ಹೇಳಿದ ಹೆಸರು, 'ಎಸ್' ಅಕ್ಷರದಿಂದ ಶುರುವಾಗುವ ನಟಿಗೆ ನಡುಕ!
ಸಿಸಿಬಿ ಕಚೇರಿಯಲ್ಲಿ ಹೈಫೈ ಸಂಜನಾ ಹೈಡ್ರಾಮಾ!/ ನಟಿ ರಾಗಿಣಿ ನಂತರ ನಟಿ ಸಂಜನಾ ಬಂಧನ/ ಸ್ಯಾಂಡಲ್ ವುಡ್ ನಟಿಯರ ಹೆಸರು ಹೇಳಿದ ಸಂಜನಾ/ ಯಾರೆಲ್ಲ ಡ್ರಗ್ಸ್ ತೆಗೆದುಕೊಂಡಿದ್ದಾರೆ ಎಲ್ಲರನ್ನು ಕರೆಸಿ
ಬೆಂಗಳೂರು(ಸೆ. 08) ನನ್ನನ್ನು ಸೇರಿ ಹಲವರು ಡ್ರಗ್ಸ್ ಸೇವನೆ ಮಾಡಿದ್ದಾರೆ. ಅವರೆಲ್ಲರನ್ನೂ ಕರೆಸಿ ಎಂದು ಸಂಜನಾ ಸಿಸಿಬಿ ಅಧಿಕಾರಿಗಳ ಬಳಿ ಹೇಳಿದ್ದಾರೆ.
ಡ್ರಗ್ ಆರೋಪಿ ವೀರೇನ್ ಖನ್ನಾ ಮನೆಯಲ್ಲಿ ಪೊಲೀಸ್ ಯೂನಿಫಾರ್ಮ್..!
'ಎಸ್' ಅಕ್ಷರದಿಂದ ನಟಿಯ ಹೆಸರು ಆರಂಭವಾಗಲಿದ್ದು ಹತ್ತಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.