ಕಿತ್ತಾಡಿಕೊಂಡಿದ್ದ ಸಂಜನಾ-ರಾಗಿಣಿ ಮಧ್ಯೆ ದೋಸ್ತಿ ಚಿಗುರಲು ಕಾರಣವಾಗಿದ್ದು ಈ ಅಂಶ
ಡೋಪ್ ಟೆಸ್ಟ್ ಬೇಡ, ನಾನ್ ವೆಜ್ ಬೇಕು/ ನನಗೆ ಯಾವ ಕಾರಣಕ್ಕೂ ಡೋಪ್ ಟೆಸ್ಟ್ ಮಾಡಬೇಡಿ/ ಇನ್ಸ್ ಪೆಕ್ಟರ್ ಮುಂದೆ ಕಣ್ಣೀರು ಹಾಕುತ್ತ ಸಂಜನಾ ಕೂಗಾಟ/ ಒಂದೆ ವ್ಯಾನ್ ನಲ್ಲಿ ಸ್ಯಾಂಡಲ್ ವುಡ್ ನಟಿಯರು
ಬೆಂಗಳೂರು( ಸೆ. 10) ನಾನು ನಾನ್ ವೆಜ್ ತಿಂದು ಎರಡು ದಿನ ಆಯ್ತು, ಇವತ್ತು ನಾನ್ ವೆಜ್ ಬೇಕು ಎಂದು ಸಂಜನಾ ಪಟ್ಟು ಹಿಡಿದಿದ್ದು ಸುದ್ದಿ. ಒಂದೆ ವ್ಯಾನ್ ನಲ್ಲಿ ಸಂಜನಾ ಮತ್ತು ರಾಗಿಣಿಯನ್ನು ಪೊಲೀಸರು ಕರೆದುಕೊಂಡು ಹೋಗಿದ್ದರು.
ಸಂಜನಾ ಸೀಕ್ರೆಟ್ ಮದುವೆ ಬಯಲು; ಮುಸ್ಲಿಂ ಸಂಪ್ರದಾಯದಂತೆ ಮದುವೆ?
ಸ್ವಾಂತ್ವನ ಕೇಂದ್ರದಲ್ಲಿ ಕಿತ್ತಾಡಿಕೊಂಡಿದ್ದ ನಟಿಯರು ವ್ಯಾನ್ ನಲ್ಲಿ ದೋಸ್ತಿ ಮಾಡಿಕೊಂಡಿದ್ದಾರೆ. ಪರಸ್ಪರ ಮಾತುಕತೆ ಜೋರಾಗಿಯೇ ನಡೆಸಿದ್ದಾರೆ.