ರಾಗಿಣಿಗೆ ಸಿಗದ 'ತುಪ್ಪ' ಪರಪ್ಪನ ಅಗ್ರಹಾರದಲ್ಲೇ ಇನ್ನೆಷ್ಟು ದಿನ?

ಸ್ಯಾಂಡಲ್‌ವುಡ್ ಡ್ರಗ್ಸ್ ಘಾಟು/ ರಾಗಿಣಿಗೆ ಇಲ್ಲ ಜಾಮೀನು/ ಇನ್ನು ಮೂರು ದಿನ ನ್ಯಾಯಾಂಗ ಬಂಧನ/  ಸಿಸಿಬಿ ನಂತರ ಪರಪ್ಪನ ಅಗ್ರಹಾರ ಸೇರಿರುವ ನಟಿ

Share this Video
  • FB
  • Linkdin
  • Whatsapp

ಬೆಂಗಳೂರು( ಸೆ. 16) ನಟಿ ರಾಗಿಣಿ ಇನ್ನು ಕೆಲ ದಿನಗಳನ್ನು ಪರಪ್ಪನ ಅಗ್ರಹಾರದಲ್ಲೇ ಕಳೆಯಬೇಕಾಗಿದೆ. ಡ್ರಗ್ಸ್ ಕೇಸಿನಲ್ಲಿ ಸಿಸಿಬಿ ಪೊಲೀಸರ ವಶದಲ್ಲಿ ವಿಚಾರಣೆ ಎದುರಿಸುತ್ತಿದ್ದ ಸಂಜನಾ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. 

ಸಂಜನಾಗೂ ಪರಪ್ಪನ ಅಗ್ರಹಾರವೇ ಗತಿ

ತುಪ್ಪದ ಬೆಡಗಿಯ ಜಾಮೀನು ಅರ್ಜಿಯನ್ನು ಮತ್ತೆ ಮೂರು ದಿನ ಮುಂದೂಡಲಾಗಿದೆ. ಸೆ. 19 ಕ್ಕೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

Related Video