Asianet Suvarna News Asianet Suvarna News

ತರುಣ್ ರಾಜ್ ಚಾಟ್‌ ಹಿಸ್ಟರಿಯಲ್ಲಿ ಅನುಶ್ರೀ ಹೆಸರು; ಸಿಸಿಬಿ ವಿಚಾರಣೆಯಲ್ಲಿ ನಿರೂಪಕಿ

ನಟಿ, ನಿರೂಪಕಿ ಅನುಶ್ರೀ ಡ್ರಗ್ ಸುಳಿಯಲ್ಲಿ ಸಿಲುಕಿದ್ದಾರೆ. ಅನುಶ್ರೀಯವರಿಗೆ ಮಂಗಳೂರು ಸಿಸಿಬಿ ನೋಟಿಸ್ ನೀಡಿ, ವಿಚಾರಣೆಗೆ ಕರೆದಿದ್ದಾರೆ. ಅದರಂತೆ ಇಂದು ವಿಚಾರಣೆಗೆ ಹಾಜರಾಗಿದ್ದಾರೆ. 
 

ಬೆಂಗಳೂರು (ಸೆ. 25): ನಟಿ, ನಿರೂಪಕಿ ಅನುಶ್ರೀ ಡ್ರಗ್ ಸುಳಿಯಲ್ಲಿ ಸಿಲುಕಿದ್ದಾರೆ. ಅನುಶ್ರೀಯವರಿಗೆ ಮಂಗಳೂರು ಸಿಸಿಬಿ ನೋಟಿಸ್ ನೀಡಿ, ವಿಚಾರಣೆಗೆ ಕರೆದಿದ್ದಾರೆ. ಅದರಂತೆ ಇಂದು ವಿಚಾರಣೆಗೆ ಹಾಜರಾಗಿದ್ದಾರೆ. 

ಡ್ರಗ್ಸ್ ಶೆಟ್ಟಿ ತಂದ ಸಂಕಟ, ನಿರೂಪಕಿ ಅನುಶ್ರೀಗೆ ಸಿಸಿಬಿ ನೋಟಿಸ್!

ಕಿಶೋರ್ ಶೆಟ್ಟಿ ಆಪ್ತ ತರುಣ್ ರಾಜ್ ಚಾಟ್‌ ಹಿಸ್ಟರಿಯನ್ನು ನೋಡಿದಾಗ ಅಲ್ಲಿ ಅನುಶ್ರೀಯವರ ಜೊತೆಯೂ ಚಾಟ್ ಮಾಡಿರುವುದು ಕಂಡು ಬಂದಿದೆ. ಪಾಂಡೇಶ್ವರ ನಾರ್ಕೋಟಿಕ್ ಠಾಣೆಯಲ್ಲಿ ವಿಚಾರಣೆಗೊಳಪಡಿಸಲಾಗಿದೆ. ಕ್ರೈಂ ಬ್ರಾಂಚ್ ಡಿಸಿಪಿ ವಿನಯ್ ಗಾಂವ್ಕರ್ ವಿಚಾರಣೆ ನಡೆಸಿದ್ದಾರೆ. 

Video Top Stories