ಚಾರ್ಜ್​ಶೀಟ್​ನಲ್ಲಿ ಬಯಲಾಯ್ತು ದರ್ಶನ್​ ಗ್ಯಾಂಗ್​ನ ಕ್ರೌರ್ಯ! 17 ಆರೋಪಿಗಳು, 231 ಸಾಕ್ಷಿಗಳು, ಮುಗೀತಾ ಡಿ ಗ್ಯಾಂಗ್​​ ಕಥೆ?

ರೇಣುಕಾಸ್ವಾಮಿ ಕೊಲೆ ಆರೋಪದಡಿ ಡಿ ಗ್ಯಾಂಗ್ ಮೇಲೆ ಚಾರ್ಜ್‌ಶೀಟ್ ದಾಖಲಾಗಿದೆ. ಈ ಕುರಿತಾದ ಅಪ್‌ಡೇಟ್ ಇಲ್ಲಿದೆ ನೋಡಿ

First Published Sep 5, 2024, 3:20 PM IST | Last Updated Sep 5, 2024, 3:20 PM IST

ಬೆಂಗಳೂರು: ರೇಣುಕಾಸ್ವಾಮಿ ಅನ್ನೋ ಚಿತ್ರದುರ್ಗದ ಯುವಕನ ಮರ್ಡರ್​​ ಕೇಸ್​​ ರಿಜಿಸ್ಟರ್​ ಆಗಿ ಇವತ್ತಿಗೆ 84ನೇ ದಿನ. ಇದೇ ಕೇಸ್​ನಿಂದ ಸ್ಯಾಂಡಲ್​​​ವುಡ್​ನ ಸೂಪರ್​​ ಸ್ಟಾರ್​​ ಜೈಲು ಸೇರುವಂತಾಯ್ತು. ಇಡೀ ದೇಶದಲ್ಲೇ ಸೆನ್ಸೇಷನ್​ ಸೃಷ್ಟಿಸಿದ್ದ ಈ ಪ್ರಕರಣದ ಚಾರ್ಜ್​ಶೀಟ್​​ ಅನ್ನ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ರು. 

ಆದ್ರೆ ಇದೇ ಚಾರ್ಜ್​ಶೀಟ್ ಇವತ್ತು ಜೈಲಿನಲ್ಲಿರೋ ದರ್ಶನ್​ನ ನಿದ್ದೆಗೆಡಸಿದೆ. ಅದರಲ್ಲಿರುವ ಒಂದೊಂದು ಪುಟಗಳೂ ಒಂದೊಂದು ರಕ್ತಚರಿತ್ರೆಯ ಅಧ್ಯಾಯವನ್ನ ಹೇಳುತ್ತಿದೆ. ಹಾಗಾದ್ರೆ ಆ ದೋಷ ಆರೋಪಣ ಪಟ್ಟಿಯಲ್ಲಿ ಏನಿದೆ? ಚಾರ್ಜ್​ಶೀಟ್​​ ಸಲ್ಲಿಸಿದ ಮೇಲೆ ಜಾಮೀನು ಅರ್ಜಿ ಅಂತಿದ್ದ ದರ್ಶನ್​​​​​ನ ಮುಂದಿನ ನಡೆ ಏನು? 3,991 ಪುಟಗಳಲ್ಲಿ ಯಾವೆಲ್ಲಾ ಸತ್ಯಗಳು ಅಡಗಿವೆ ಅನ್ನೋದನ್ನ ತಿಳಿಯೋಣ ಬನ್ನಿ

Video Top Stories