ಚಾರ್ಜ್​ಶೀಟ್​​ ಸಲ್ಲಿಕೆ ಆಯ್ತು. ಹೊರಗೆ ಬರ್ತಾರಾ ದರ್ಶನ್​​? ಹೇಗಿತ್ತು ಪವಿತ್ರಾ-ರೇಣುಕಾಸ್ವಾಮಿಯ ಚಾಟ್​​?

ಇವತ್ತು ಇದೇ ಕೇಸ್​​ಗೆ ಸಂಬಂದಿಸಿದ ಕೆಲ ಸಾಕ್ಷಿಗಳು ಹೊರಬಿದ್ದಿವೆ. ದರ್ಶನ್​​ ಮತ್ತು ಗ್ಯಾಂಗ್​ ಸೇರಿ ರೇಣುಕಾಸ್ವಾಮಿ ಕಥೆ ಮುಗಿಸಿದ ನಂತರ ಸಾಕ್ಷ್ಯ ನಾಶ ಮಾಡಲು ತಮ್ಮ ತಮ್ಮ ಮೊಬೈಲ್​ಗಳಲ್ಲಿನ ಡಾಟಾಗಳನ್ನ ಡಿಲೀಟ್​​ ಮಾಡಿದ್ರು. ಆದ್ರೆ ಪೊಲೀಸರು ಅದೆಲ್ಲವನ್ನ ರಿಟ್ರೀವ್​ ಮಾಡಿದ್ದಾರೆ.

First Published Sep 7, 2024, 2:57 PM IST | Last Updated Sep 7, 2024, 2:57 PM IST

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​​ನ ತನಿಖೆ ಮುಗಿದು ಪೊಲೀಸರು ಚಾರ್ಜ್​ಶೀಟ್​ ಸಲ್ಲಿಸಿ ಇವತ್ತಿಗೆ ಮೂರನೇ ದಿನ.. ಈ ಮೂರು ದಿನದಲ್ಲಿ ಒಂದೊಂದೇ ಸೀಕ್ರೆಟ್​​ ರಿವೀಲ್​ ಆಗ್ತಿದೆ.. ಶೆಡ್​​ನಲ್ಲಿ ನಡೆದ ಪಾಪಿ ಕೃತ್ಯ.. ಡಿ ಗ್ಯಾಂಗ್​​ ತಾಳಿದ್ದ ಉಗ್ರಾವತಾರ ಎಲ್ಲವೂ ಈಗ ಬಟಬಯಲಾಗ್ತಿದೆ.

ಇವತ್ತು ಇದೇ ಕೇಸ್​​ಗೆ ಸಂಬಂದಿಸಿದ ಕೆಲ ಸಾಕ್ಷಿಗಳು ಹೊರಬಿದ್ದಿವೆ. ದರ್ಶನ್​​ ಮತ್ತು ಗ್ಯಾಂಗ್​ ಸೇರಿ ರೇಣುಕಾಸ್ವಾಮಿ ಕಥೆ ಮುಗಿಸಿದ ನಂತರ ಸಾಕ್ಷ್ಯ ನಾಶ ಮಾಡಲು ತಮ್ಮ ತಮ್ಮ ಮೊಬೈಲ್​ಗಳಲ್ಲಿನ ಡಾಟಾಗಳನ್ನ ಡಿಲೀಟ್​​ ಮಾಡಿದ್ರು. ಆದ್ರೆ ಪೊಲೀಸರು ಅದೆಲ್ಲವನ್ನ ರಿಟ್ರೀವ್​ ಮಾಡಿದ್ದಾರೆ.ಒಬ್ಬೊಬ್ಬರ ಮೊಬೈಲ್​ಗಳು ರಾಶಿ ರಾಶಿ ಸಾಕ್ಷಿಗಳನ್ನ ಪೊಲೀಸರಿಗೆ ಕೊಟ್ಟಿದೆ. ಹಾಗಾದ್ರೆ ಚಾರ್ಜ್​ಶೀಟ್​​ನಲ್ಲಿರುವ ಆ ಡಾಟಾ ಸೀಕ್ರೆಟ್ಸ್​​ ಏನು..? ಚಾರ್ಜ್​ಶೀಟ್​​ ಸಲ್ಲಿಕೆ ಯಾಗಿದೆ ದರ್ಶನ್​​ ಮುಂದಿನ ನಡೆ ಏನು ಅನ್ನೋ ಕಂಪ್ಲೀಟ್​​ ಡಿಟೇಲ್ಸ್

Video Top Stories