ಹುಷಾರು.... ಬೀಗ ಒಡೆಯದೇ 5 ಕ್ವಿಂಟಾಲ್ ಕೆಂಪುಬಂಗಾರ ದೋಚಿದ ಕಳ್ಳರು!
ಆಕಾಶಕ್ಕೇರಿದ್ದ ಈರುಳ್ಳಿ ಬೆಲೆ ಇನ್ನೂ ಕೆಳಗೆ ಬಂದಿಲ್ಲ, ಅದರ ಬೆನ್ನಲ್ಲೇ ಕೆಂಪು ಮೆಣಸಿನಕಾಯಿ ಬೆಲೆ ರಾಕೆಟ್ ತರ ಅಗಸಕ್ಕೆ ಚಿಮ್ಮಿದೆ. ಒಂದು ಕಡೆ ಮೆಣಸಿನಕಾಯಿ ಬೆಲೆ ನೋಡಿ ರೈತರು ಖುಷಿಪಡುತ್ತಿರುವಾಗ, ಇನ್ನೊಂದು ಕಡೆ ಕಳ್ಳರು ವಕ್ಕರಿಸಿದ್ದಾರೆ. ಹೊಲಗಳಿಂದಲೇ ಮೆಣಸಿನಕಾಯಿ ದರೋಡೆ ಮಾಡಲಾರಂಭಿಸಿದ್ದಾರೆ.
ಗದಗ (ಜ.14): ಆಕಾಶಕ್ಕೇರಿದ್ದ ಈರುಳ್ಳಿ ಬೆಲೆ ಇನ್ನೂ ಕೆಳಗೆ ಬಂದಿಲ್ಲ, ಅದರ ಬೆನ್ನಲ್ಲೇ ಕೆಂಪು ಮೆಣಸಿನಕಾಯಿ ಬೆಲೆ ರಾಕೆಟ್ ತರ ಅಗಸಕ್ಕೆ ಚಿಮ್ಮಿದೆ.
ಒಂದು ಕಡೆ ಮೆಣಸಿನಕಾಯಿ ಬೆಲೆ ನೋಡಿ ರೈತರು ಖುಷಿಪಡುತ್ತಿರುವಾಗ, ಇನ್ನೊಂದು ಕಡೆ ಕಳ್ಳರು ವಕ್ಕರಿಸಿದ್ದಾರೆ. ಹೊಲಗಳಿಂದಲೇ ಮೆಣಸಿನಕಾಯಿ ದರೋಡೆ ಮಾಡಲಾರಂಭಿಸಿದ್ದಾರೆ.
ಇದನ್ನೂ ನೋಡಿ | ಮಹಿಳೆಯರಿಗೆ ನಿದ್ರೆ ಮಾತ್ರೆ ಕೊಡುವ ಮಾಜಿ ಡಿಸಿಎಂ ಆಪ್ತ ಸ್ವಾಮೀಜಿ 'ಲೀಲೆ' ಸ್ಫೋಟ...
ಗದಗದಲ್ಲಿ ಕಳ್ಳರು ರಾತೋರಾತ್ರಿ ಕ್ವಿಂಟಾಲ್‌ಗಟ್ಟಲೇ ಒಣಮೆಣಸಿನಕಾಯಿಯನ್ನು ಎಗರಿಸಿದ್ದಾರೆ. ಇಲ್ಲಿದೆ ಡೀಟೆಲ್ಸ್...