Asianet Suvarna News Asianet Suvarna News

ಹಾಸನ: ಭಾರೀ ಮಳೆಗೆ ಬಿದ್ದ ಮರ, ಬೈಕ್‌ಸವಾರ ಸಾವು

ಹಾಸನದಲ್ಲಿ ಭಾರೀ ಮಳೆ ಗಾಳಿಗೆ ಬೃಹತ್ ಮರ ಬಿದ್ದಿದ್ದು, ಸ್ಥಳದಲ್ಲೇ ಬೈಕ್ ಸವಾರ  ಸಾವನ್ನಪ್ಪಿದ್ದಾನೆ. 

Aug 7, 2022, 7:38 PM IST

ಹಾಸನ, (ಆಗಸ್ಟ್.07): ಕಳೆದ ಐದಾರು ದಿನಗಳಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳ, ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ. ಅಲ್ಲದೇ ಕೆಲವೆಡೆ ಮನೆಗಳು, ರಸ್ತೆ ಸೇತುವೆಗಳು ಕೊಚ್ಚಿಕೊಂಡು ಹೋಗಿವೆ.

Hassan: ನಿರಂತರ ಮಳೆಯ ಎಫೆಕ್ಟ್: ಮನೆ ಗೋಡೆ ಕುಸಿದು ಬಾಲಕ ಸಾವು

ಅದರಲ್ಲೂ ಹಾಸನದಲ್ಲಿ ಭಾರೀ ಮಳೆ ಗಾಳಿಗೆ ಬೃಹತ್ ಮರ ಬಿದ್ದಿದ್ದು, ಸ್ಥಳದಲ್ಲೇ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿ ಬೈಕ್‌ ತೆಗೆದುಕೊಂಡು ಹೋಗುತ್ತಿದ್ದ, ಈ ವೇಳೆ ಮರ ಮೇಲೆ ಬಿದ್ದಿದೆ.

Video Top Stories