ಕುಂಟನ ಕಾಮಕ್ಕೆ ಬಲಿಯಾದ ವಿದ್ಯಾರ್ಥಿನಿ: ಒಂಟಿ ಕಾಲಿನ ಪೋಲಿಯೊ ಪೀಡಿತ ಸರಣಿ ಹಂತಕ ಆಗಿದ್ದು ಹೇಗೆ?

ಒಂದು ತಿಂಗಳಲ್ಲಿ ಐದು ಕೊಲೆ, ಮೂರು ಅತ್ಯಾಚಾರ ಮಾಡಿದ ಪೋಲಿಯೋ ಪೀಡಿತ ಸರಣಿ ಹಂತಕ ರಾಹುಲ್ ಕರಮ್ ವೀರ್ ಜಾಟ್ನನ್ನು ಪೊಲೀಸರು ಬಂಧಿಸಿದ್ದಾರೆ. ಆರು ರಾಜ್ಯಗಳ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಆತನನ್ನು ಹೇಗೆ ಬಂಧಿಸಲಾಯಿತು ಎಂಬ ಮಾಹಿತಿ ಇಲ್ಲಿದೆ.

First Published Dec 1, 2024, 12:32 PM IST | Last Updated Dec 1, 2024, 12:32 PM IST

ಆತ ಕುಂಟ ಆದ್ರೆ, ಕೀಚಕ.. ರೈಲು, ರೈಲ್ವೇ ನಿಲ್ದಾಣಕ್ಕೆ ಬರೋ ಒಂಟಿ ಮಹಿಳೆಯರೇ ಆ ರೈಲು ರಕ್ಕಸನ ಟಾರ್ಗೆಟ್..ಒಂದು ತಿಂಗಳು.. ಜಸ್ಟ್ ಒಂದೇ ಒಂದು ತಿಂಗಳಲ್ಲಿ ಆತ ಮಾಡಿರೋದು ಐದು ಕೊಲೆ, ಮೂರು ರೇಪ್. ಅತ್ಯಾಚಾರ ಮಾಡಿದ, ಕೊಲೆ ಮಾಡಿದ.. ಬಳಿಕ ಸತ್ತ ಶವವನ್ನೂ ಬಿಡಲಿಲ್ಲ ಆ ಕಾಮುಕ. ಪೋಲಿಯೋ ಪೀಡಿತ, ಸರಣಿ ಹಂತಕನಾಗಿದ್ದು ಹೇಗೆ..? ಆರು ರಾಜ್ಯಗಳ ಖಾಕಿಗೆ ಚಳ್ಳೆಹಣ್ಣು ತಿನ್ನಿಸಿದವನನ್ನ ಕಡೆಗೂ ಪೊಲೀಸರು ಬೇಟೆಯಾಡಿದ್ದೇ ರಣರೋಚಕ. ಇದೇ ಈ ಹೊತ್ತಿನ ವಿಶೇಷ 'ಒಂಟಿ ಕಾಲಿನ ಹಂತಕ' ವೀಡಿಯೋ ವೀಕ್ಷಿಸಿ  .