ತಮ್ಮದೇ ಹೇಳಿಕೆಗೆ ಸಹಿ ಮಾಡಲು ರಾಗಿಣಿ- ಸಂಜನಾ ನಖರಾ; ಮುಂದುವರೆದ ರಂಪಾಟ
ವಿಚಾರಣೆ ವೇಳೆ ಸಂಜನಾ- ರಾಗಿಣಿ ರಂಪಾಟ ಮುಂದುವರೆದಿದೆ. ತಮ್ಮದೇ ಹೇಳಿಕೆಗೆ ಸಹಿ ಮಾಡಲು ನಕರಾ ಮಾಡಿದ್ದಾರೆ ನಟಿಮಣಿಯರು. ಪ್ರಕರಣದ ತನಿಖೆಯನ್ನು ಸೀರಿಯಸ್ ಆಗಿ ಮಾಡಬೇಕು. ಇಲ್ಲದಿದ್ದರೆ ನಾವು ಸಹಿ ಮಾಡಲ್ಲ' ಎಂದು ಪಟ್ಟು ಹಿಡಿದಿದ್ದರು. ಇದಕ್ಕೆ ಅಧಿಕಾರಿಗಳು ಒಪ್ಪಿದ್ದಾರೆ. ತನಿಖೆಯನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಬೆಂಗಳೂರು (ಸೆ. 14): ವಿಚಾರಣೆ ವೇಳೆ ಸಂಜನಾ- ರಾಗಿಣಿ ರಂಪಾಟ ಮುಂದುವರೆದಿದೆ. ತಮ್ಮದೇ ಹೇಳಿಕೆಗೆ ಸಹಿ ಮಾಡಲು ನಕರಾ ಮಾಡಿದ್ದಾರೆ ನಟಿಮಣಿಯರು. ಪ್ರಕರಣದ ತನಿಖೆಯನ್ನು ಸೀರಿಯಸ್ ಆಗಿ ಮಾಡಬೇಕು. ಇಲ್ಲದಿದ್ದರೆ ನಾವು ಸಹಿ ಮಾಡಲ್ಲ' ಎಂದು ಪಟ್ಟು ಹಿಡಿದಿದ್ದರು. ಇದಕ್ಕೆ ಅಧಿಕಾರಿಗಳು ಒಪ್ಪಿದ್ದಾರೆ. ತನಿಖೆಯನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಸಂಜನಾ- ರಾಗಿಣಿ . ಪ್ರಕರಣದ ತನಿಖೆಯನ್ನು ಸೀರಿಯಸ್ ಆಗಿ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದರೆ ಜಾಲ ಇನ್ನೂ ದೊಡ್ಡದಿದೆ. ಅವರೆಲ್ಲರನ್ನೂ ಹೊರ ತರಬೇಕಾಗಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!