ಅರೆಸ್ಟ್‌ ಆಗೋದು ಗೊತ್ತಾಗ್ತಿದ್ದಂತೆ, ನಟಿಯಿಂದ ಕೋವಿಡ್ ಹೈಡ್ರಾಮಾ: ಸಂಬರಗಿ ಬಾಂಬ್

ಪ್ರಶಾಂತ್ ಸಂಬರಗಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಇನ್ನೊಬ್ಬ ನಟಿಯನ್ನು ಸಿಸಿಬಿ ಅರೆಸ್ಟ್ ಮಾಡುವುದು ಬಹುತೇಕ ಪಕ್ಕಾ ಮುಂದಿನ ಕೆಲವು ಗಂಟೆಗಳಲ್ಲಿ ಗೊತ್ತಾಗಲಿದೆ ಎಂದು ಸಂಬರಗಿ ಬಾಂಬ್ ಹಾಕಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 03): ಪ್ರಶಾಂತ್ ಸಂಬರಗಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಇನ್ನೊಬ್ಬ ನಟಿಯನ್ನು ಸಿಸಿಬಿ ಅರೆಸ್ಟ್ ಮಾಡುವುದು ಬಹುತೇಕ ಪಕ್ಕಾ ಮುಂದಿನ ಕೆಲವು ಗಂಟೆಗಳಲ್ಲಿ ಗೊತ್ತಾಗಲಿದೆ ಎಂದು ಸಂಬರಗಿ ಬಾಂಬ್ ಹಾಕಿದ್ದಾರೆ. 

'ರಾಜಕಾರಣಿಗಳ ಮಕ್ಕಳನ್ನ ಇಡಿ ವಿಚಾರಣೆ ಮಾಡಿದರೆ ನಾನು ಸಾಕಷ್ಟು ಮಾಹಿತಿ ನೀಡುತ್ತೇನೆ'

ಅರೆಸ್ಟ್ ಆಗುತ್ತೇನೆ ಎಂದು ಗೊತ್ತಾಗುತ್ತಿದ್ದಂತೆ ಆ ನಟಿ ಹೈಡ್ರಾಮಾ ಶುರು ಮಾಡುತ್ತಾಳೆ. ನನಗೆ ಕೊರೊನಾ ಇದೆ ಹತ್ತಿರ ಬರಬೇಡಿ.. ಎಂದು ನಾಟಕ ಶುರು ಮಾಡುತ್ತಾಳೆ. ಇದು ಸಮಯವನ್ನು ಹಾಳು ಮಾಡುವ ಪ್ರಯತ್ನವಷ್ಟೇ. ಇದಕ್ಕೆ ಪೊಲೀಸ್ ಏನ್ ಮಾಡಬೇಕೋ ಅದನ್ನ ಮಾಡ್ತಾರೆ. 

Related Video