ಶ್ರೀಲಂಕಾದ ಕ್ಯಾಸಿನೋಗಳಲ್ಲಿ ಜಮೀರ್ ಆಪ್ತ ಮಾಡುತ್ತಿದ್ದುದು ಬೇರೆಯದ್ದೇ ಕೆಲಸ..!
ಶ್ರೀಲಂಕಾದ ಕ್ಯಾಸಿನೋಗಳಲ್ಲಿ ಅಕ್ರಮ ಹಣ ಹೂಡಿಕೆ ಮಾಡಲಾಗುತ್ತಿದೆ ಎಂದು ಪ್ರಶಾಂತ್ ಸಂಬರಗಿ ಆರೋಪ ಮಾಡಿದ್ದರು. 'ಈ ಕೇಸ್‌ನಲ್ಲಿ ಇಡಿ ಎಂಟ್ರಿಯಾಗಿರುವುದು ಸಂತೋಷದ ವಿಚಾರ. ತನಿಖೆಯಾಗಲಿ. ಎಲ್ಲವೂ ಹೊರಬರಲಿ' ಎಂದು ಸುವರ್ಣ ನ್ಯೂಸ್‌ಗೆ ಸಂಬರಗಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು (ಸೆ. 10): ಸ್ಯಾಂಡಲ್‌ವುಡ್ ಡ್ರಗ್ ತನಿಖೆ ಕೇಸ್ ಗೆ ಇಡಿ ಎಂಟ್ರಿಯಾಗಿದೆ. ಸಿಸಿಬಿ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ. ಕಿಂಗ್‌ಪಿನ್ ವಿರೇನ್ ಖನ್ನಾನನ್ನು ಮೊದಲು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಡ್ರಗ್ಸ್ ಆಯ್ತು, ಹವಾಲಾ ಕೇಸ್‌ನಲ್ಲಿಯೂ ತಗ್ಲಾಕೋತಾರಾ ರಾಗಿಣಿ, ಸಂಜನಾ?
ಶ್ರೀಲಂಕಾದ ಕ್ಯಾಸಿನೋಗಳಲ್ಲಿ ಅಕ್ರಮ ಹಣ ಹೂಡಿಕೆ ಮಾಡಲಾಗುತ್ತಿದೆ ಎಂದು ಪ್ರಶಾಂತ್ ಸಂಬರಗಿ ಆರೋಪ ಮಾಡಿದ್ದರು. 'ಈ ಕೇಸ್‌ನಲ್ಲಿ ಇಡಿ ಎಂಟ್ರಿಯಾಗಿರುವುದು ಸಂತೋಷದ ವಿಚಾರ. ತನಿಖೆಯಾಗಲಿ. ಎಲ್ಲವೂ ಹೊರಬರಲಿ' ಎಂದು ಸುವರ್ಣ ನ್ಯೂಸ್‌ಗೆ ಸಂಬರಗಿ ಪ್ರತಿಕ್ರಿಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಜಮೀರ್ ಆಪ್ತ ಶೇಖ್ ಹಾಗೂ ರಾಹುಲ್ ಕ್ಯಾಸಿನೋಗಳಲ್ಲಿ ಏನ್ ಮಾಡುತ್ತಿದ್ದರು ಎಂಬುದರ ಬಗ್ಗೆ ಮಾತನಾಡಿದ್ದಾರೆ. ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!