Asianet Suvarna News Asianet Suvarna News

ಡ್ರಗ್ಸ್‌ ಕೇಸಲ್ಲಿ ಮತ್ತೊಂದು ತಿಮಿಂಗಿಲ ಬಲೆಗೆ; ಸಿಸಿಬಿ ವಶಕ್ಕೆ ಆದಿತ್ಯ!

ಡ್ರಗ್ ಡೀಲ್‌ನಲ್ಲಿ ಮತ್ತೊಬ್ಬ ಆರೋಪಿ ಅಂದರ್ ಆಗಿದ್ದಾರೆ. ವಿರೇನ್ ಖನ್ನಾ ಆಪ್ತ ಆದಿತ್ಯ ಅಗರ್‌ವಾಲ್ ನನ್ನು ಸಿಸಿಬಿ ಬಂಧಿಸಿದೆ. ಡ್ರಗ್ ಪೆಡ್ಲರ್ ಜೊತೆ ಆದಿತ್ಯ ಅಗರ್‌ವಾಲ್‌ಗೆ ಸಂಪರ್ಕ ಹೊಂದಿದ್ದ. 

ಬೆಂಗಳೂರು (ಸೆ. 11): ಡ್ರಗ್ ಡೀಲ್‌ನಲ್ಲಿ ಮತ್ತೊಬ್ಬ ಆರೋಪಿ ಅಂದರ್ ಆಗಿದ್ದಾರೆ. ವಿರೇನ್ ಖನ್ನಾ ಆಪ್ತ ಆದಿತ್ಯ ಅಗರ್‌ವಾಲ್ ನನ್ನು ಸಿಸಿಬಿ ಬಂಧಿಸಿದೆ. ಡ್ರಗ್ ಪೆಡ್ಲರ್ ಜೊತೆ ಆದಿತ್ಯ ಅಗರ್‌ವಾಲ್‌ಗೆ ಸಂಪರ್ಕ ಹೊಂದಿದ್ದ. ಹರ್ಯಾಣ ಮೂಲದ ವ್ಯಕ್ತಿ ಈತ. ಪೆಡ್ಲರ್‌ಗಳ ಜೊತೆ ಸೇರಿಕೊಂಡು ಈತನೂ ಭಾರೀ ದೊಡ್ಡ ಮಟ್ಟದಲ್ಲಿ ವ್ಯವಹಾರವನ್ನು ಕುದುರಿಸುತ್ತಿದ್ದ. ಈಗ ಸಿಸಿಬಿ ಬಲೆಗೆ ಬಿದ್ದಿದ್ದಾನೆ. 

ಯೂರಿನ್ ಪರೀಕ್ಷೆಯಲ್ಲೂ ಕಳ್ಳಾಟವಾಡಿದ ರಾಗಿಣಿ; ಮೂತ್ರದ ಬದಲು ನೀರು ತುಂಬಿ ಕೊಟ್ಟ ನಟಿ

Video Top Stories