Asianet Suvarna News Asianet Suvarna News

ಠಾಣೆಯಲ್ಲಿಯೇ ಎಣ್ಣೆ ಪಾರ್ಟಿ, ಪೊಲೀಸರ ಪುಂಡಾಟದ ವೀಡಿಯೋ ವೈರಲ್

ಪೊಲೀಸ್ ಠಾಣೆಯಲ್ಲೇ ಕುಳಿತು ಪೊಲೀಸ್ ಸಿಬ್ಬಂದಿ ಮದ್ಯಪಾನ  ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕೋಲಾರ, (ಸೆಪ್ಟೆಂಬರ್.19): ಪೊಲೀಸ್ ಠಾಣೆಯಲ್ಲೇ ಕುಳಿತು ಪೊಲೀಸ್ ಸಿಬ್ಬಂದಿ ಮದ್ಯಪಾನ  ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮಹಿಳಾ ಪೇದೆ ಹತ್ಯೆಯಿಂದೆ ಮತ್ತೋರ್ವ ಲೇಡಿ ಪೊಲೀಸ್: ಎಲ್ಲಾ ನಡೆದಿದ್ದು ಪ್ರಿಯಕರನಿಗಾಗಿ!

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.ಠಾಣೆಯ ಪೊಲೀಸ್ ಪೇದೆಗಳಾದ ಚಲಪತಿ, ಆಂಜಿ, ಹಾಗೂ ಮಂಜುನಾಥ್ ಮದ್ಯಪಾನ ಮಾಡುತ್ತಿರುವ ಸಿಬ್ಬಂದಿ ಆಗಿದ್ದಾರೆ.

Video Top Stories