ನ್ಯೂಸ್ ಅವರ್ ; ಐಎಂಎ ಕೇಸ್‌ನಲ್ಲಿ ಜಮೀರ್, ರೋಷನ್ ಜತೆ ಮತ್ತೊಬ್ಬ ದೊಡ್ಡವರ ಹೆಸರು!
ನ್ಯೂಸ್ ಅವರ್ ನ ಮೊದಲ ದಿನದ ಮಹಾ ಸುದ್ದಿ/ ರಾಜಕಾರಣಿಗಳ ಹೆಸರು ಇದೆ/ ರಾಜ್ ಕುಮಾರ್ ಖತ್ರಿ ನೀಡಿದ ಸ್ಟೇಟ್ ಮೆಂಟ್ ನಿಂದ ಹಲವರ ಬಣ್ಣ ಬಯಲು
ಬೆಂಗಳೂರು(ನ. 30) ನ್ಯೂಸ್ ಅವರ್ ನಲ್ಲಿ ಅತಿದೊಡ್ಡ ಸುದ್ದಿಯನ್ನು ದಾಖಲೆ ಸಮೇತ ಬ್ರೇಕ್ ಮಾಡಿದ್ದೇವೆ. ಹೌದು ಇದು ಬಹುಕೋಟಿ ವಂಚನೆಯ ಐಎಂಎ ಹಗರಣಕ್ಕೆ ಸಂಬಂಧಿಸಿದ ಸುದ್ದಿ..
ಐಎಂಎ; ಜಯದೇವ ಆಸ್ಪತ್ರೆಗೂ ವಾರ್ನಿಂಗ್ ಬಂತು
ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸುವ ಈ ಸುದ್ದಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ರಾಜ್ ಕುಮಾರ್ ಖತ್ರಿ ನೀಡಿದ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ.