Asianet Suvarna News Asianet Suvarna News

ರೆಮ್‌ಡಿಸಿವಿರ್ ದಂಧೆಯಲ್ಲಿ ಸಿಕ್ಕಿಬಿದ್ದ ಶಾಸಕರೊಬ್ಬರ ಸಂಬಂಧಿ!

ಮೈಸೂರಿನಲ್ಲಿ ರೆಮ್‌ಡಿಸಿವಿರ್ ಕಳ್ಳರು ಪ್ರತಿನಿತ್ಯ ಸಿಕ್ಕಿಬೀಳುತ್ತಿದ್ದಾರೆ.  ಎರಡು ದಿನದಲ್ಲಿ 7 ಜನರನ್ನು ಬಂಧಿಸಲಾಗಿದ್ದು, 12 ರೆಮ್‌ಡಿಸಿವಿರ್ ವಶಪಡಿಸಿಕೊಳ್ಳಲಾಗಿದೆ. ಇನ್ನು ಇದರಲ್ಲಿ ಕರ್ನಾಟಕದ ಶಾಸಕರೊಬ್ಬರ ಸಂಬಂಧಿ ಸಿಕ್ಕಿಬಿದ್ದಿದ್ದಾರೆ.

ಮೈಸೂರು, (ಮೇ.16): ರಾಜ್ಯದಲ್ಲಿ ಒಂದೆಡೆ ಕೊರೋನಾ ಭೂತ, ಮತ್ತೊಂದೆಡೆ ರೆಮ್‌ಡಿಸಿವಿರ್ ಕಳ್ಳರ ಕಾಟ ಶುರುವಾಗಿದೆ.

ಅಚ್ಚರಿ ಎನಿಸಿದರೂ ಸತ್ಯ: ನಕಲಿ ಆದರೂ ಶೇ 90 ರಷ್ಟು ಜೀವ ಉಳಿಸಿದ ರೆಮ್‌ಡಿಸಿವಿರ್!

ಹೌದು... ಮೈಸೂರಿನಲ್ಲಿ ರೆಮ್‌ಡಿಸಿವಿರ್ ಕಳ್ಳರು ಪ್ರತಿನಿತ್ಯ ಸಿಕ್ಕಿಬೀಳುತ್ತಿದ್ದಾರೆ.  ಎರಡು ದಿನದಲ್ಲಿ 7 ಜನರನ್ನು ಬಂಧಿಸಲಾಗಿದ್ದು, 12 ರೆಮ್‌ಡಿಸಿವಿರ್ ವಶಪಡಿಸಿಕೊಳ್ಳಲಾಗಿದೆ. ಇನ್ನು ಇದರಲ್ಲಿ ಕರ್ನಾಟಕದ ಶಾಸಕರೊಬ್ಬರ ಸಂಬಂಧಿ ಸಿಕ್ಕಿಬಿದ್ದಿದ್ದಾರೆ.

Video Top Stories