Asianet Suvarna News Asianet Suvarna News

ಬೀಗ ಹಾಕಿದ ಮನೆಯೊಳಗಿತ್ತು ಮಹಿಳೆಯ ಹೆಣ, ಪೊಲೀಸ್ ಸ್ಟೇಷನ್‌ಗೆ ಕರೆದೊಯ್ದಿತ್ತು ಶ್ವಾನ..!

ಕೊಲೆಗಾರರು ಏನೆನೆಲ್ಲಾ ಪ್ಲಾನ್ ಮಾಡಿದರೂ ಒಂದಲ್ಲಾ ಒಂದು ಸುಳಿವು ಬಿಟ್ಟಿರುತ್ತಾರೆ. ಇಲ್ಲಿ ಆಗಿದ್ದೂ ಅದೇ.  ಇಲ್ಲೊಬ್ಬ ಹಂತಕ ಕೊಲೆ ಮಾಡಲು ಶಿವಮೊಗ್ಗದಿಂದ ಗದಗಕ್ಕೆ ಬರುತ್ತಾನೆ. 

Nov 20, 2020, 6:44 PM IST

ಬೆಂಗಳೂರು (ನ. 20): ಕೊಲೆಗಾರರು ಏನೆನೆಲ್ಲಾ ಪ್ಲಾನ್ ಮಾಡಿದರೂ ಒಂದಲ್ಲಾ ಒಂದು ಸುಳಿವು ಬಿಟ್ಟಿರುತ್ತಾರೆ. ಇಲ್ಲಿ ಆಗಿದ್ದೂ ಅದೇ.  ಇಲ್ಲೊಬ್ಬ ಹಂತಕ ಕೊಲೆ ಮಾಡಲು ಶಿವಮೊಗ್ಗದಿಂದ ಗದಗಕ್ಕೆ ಬರುತ್ತಾನೆ.  ಮಹಿಳೆಯನ್ನು ಹತ್ಯೆ ಮಾಡಿ, ಬೀಗ ಹಾಕಿದ ಮನೆಯೊಳಗೆ ಎಸೆದು ಹೋಗುತ್ತಾನೆ. ಕೊನೆಗೆ ಆ ಹಂತಕ ಸಿಕ್ಕಿ ಬಿದ್ದಿದ್ಹೇಗೆ ಗೊತ್ತಾ? ಇಲ್ಲಿದೆ ರೋಚಕ ಟ್ವಿಸ್ಟ್!

ನಡುರಸ್ತೆಯಲ್ಲಿ ಯುವಕನಿಗೆ ಬಿತ್ತು ಧರ್ಮದೇಟು, ಮಾಡಿದ ತಪ್ಪೇನು ಗೊತ್ತಾ?