ಜೈಲು ಸೇರಿದ ಮುರುಘಾ ಶರಣರ ವಿರುದ್ಧ ಮತ್ತೊಂದು ಬಾಂಬ್, ವಿಡಿಯೋ ಇದೆ ಎಂದ ಒಡನಾಡಿ!

ಮುರುಘಾ ಶ್ರೀಗಳ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ಇದರ ಜೊತೆಗೆ ಲೈಂಗಿಕ ದೌರ್ಜನ್ಯದ ವಿಡಿಯೋ ಇದೆ ಅನ್ನೋ ಮಾತುಗಳು ಹರಿದಾಡುತ್ತಿದೆ. ಮುರುಘಾ ಶರಣ ತನಿಖೆ, ಬೆಂಗಳೂರು ಮಳೆ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಶ್ರೀಗಳ ವಿರುದ್ಧ ಒಡನಾಡಿ ಸಂಸ್ಥೆ ಮತ್ತೊಂದು ಗಂಭೀರ ಆರೋಪ ಮಾಡಿದೆ. ಮರುಘಾ ಶ್ರೀಗಳ ಲೈಂಗಿಕ ದೌರ್ಜನ್ಯವನ್ನು ಮಾಜಿ ಕಿರಿಯ ಶ್ರೀಗಳು ನೋಡಿದ್ದಾರೆ. ಸ್ವಾಮೀಜಿ ಹಲವು ಮಕ್ಕಳ ಗರ್ಭಕೋಶ ತೆಗೆದಿದ್ದಾರೆ ಎಂದು ಒಡನಾಡಿ ನಿರ್ದೇಶಕ ಪರಶುರಾಮ್ ಆರೋಪಿಸಿದ್ದಾರೆ. ‘ಮಠದ ಮಾಜಿ ಕಿರಿಯ ಶ್ರೀ ಶರಣಾನಂದ ಸ್ವಾಮೀಜಿಗಳೇ ಈ ಕುರಿತು ಹೇಳಿಕೆ ನೀಡಿದ್ದಾರೆ ಎಂದು ಪರಶುರಾಮ್ ಆರೋಪಿಸಿದ್ದಾರೆ. ‘ಶ್ರೀಗಳ ಲೈಂಗಿಕ ದೌರ್ಜನ್ಯದ ವೀಡಿಯೋ ಇದೆ ಎಂದಿದ್ದಾರೆ. ’ನಾನು ಸರ್ಕಾರದ ಮುಂದೆ ಪರಿಸ್ಥಿತಿ ಬಿಚ್ಚಿಟ್ಟಿದ್ದೇನೆ. ಸಮಗ್ರ ತನಿಖೆಯಾಗಲಿ ಎಂದು ಒಡನಾಡಿ ನಿರ್ದೇಶಕ ಪರಶುರಾಮ್ ಆಗ್ರಹಿಸಿದ್ದಾರೆ.

Related Video