ಗದಗ: ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ ಯತ್ನ, ಇಬ್ಬರ ಸಾವು

*  ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಗ್ರಾಮದಲ್ಲಿ ನಡೆದ ಘಟನೆ
*  ತಾಯಿ ಕೈಯಿಂದ ತಪ್ಪಿಸಿಕೊಂಡು ಸಾವಿನ ದವಡೆಯಿಂದ ಪಾರಾದ ಇಬ್ಬರು ಮಕ್ಕಳು
*  ಮೂರು ತಿಂಗಳ ಹಿಂದಷ್ಟೇ ಕೊರೋನಾದಿಂದ ಮೃತಪಟ್ಟಿದ್ದ ಉಮಾದೇವಿ ಪತಿ 
 

Share this Video
  • FB
  • Linkdin
  • Whatsapp

ಗದಗ(ಸೆ. 29): ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ 8 ವರ್ಷದ ಹೆಣ್ಣುಮಗು ಹಾಗೂ ತಾಯಿ ಉಮಾದೇವಿ(45) ಮೃತಪಟ್ಟಿದ್ದಾರೆ. ತಾಯಿ ಕೈಯಿಂದ ತಪ್ಪಿಸಿಕೊಂಡು ಇನ್ನಿಬ್ಬರ ಮಕ್ಕಳು ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. 12 ಮತ್ತು 14 ವರ್ಷದ ಇಬ್ಬರು ಸಾವಿನ ದವಡೆಯಿಂದ ಬಚಾವ್‌ ಆಗಿದ್ದಾರೆ. ಕಳೆದ ಮೂರು ತಿಂಗಳ ಹಿಂದಷ್ಟೇ ಉಮಾದೇವಿ ಅವರ ಪತಿ ಕೊರೋನಾದಿಂದ ಮೃತಪಟ್ಟಿದ್ದರು.

ಬೀದರ್‌: ಛಲ ಬಿಡದೆ ಸವಾಲು ಸ್ವೀಕರಿಸಿದ ಸಚಿವ ಪ್ರಭು ಚವ್ಹಾಣ್‌ 

Related Video