ಬೀದರ್‌: ಛಲ ಬಿಡದೆ ಸವಾಲು ಸ್ವೀಕರಿಸಿದ ಸಚಿವ ಪ್ರಭು ಚವ್ಹಾಣ್‌

*  ಜಿಲ್ಲಾ ಸಂಕೀರ್ಣದ ಅಡಿಪಾಯಕ್ಕೆ ದಿಟ್ಟ ಹೆಜ್ಜೆ ಇಟ್ಟ ನಾಯಕರು
*  ಸಂಕೀರ್ಣ ನಿರ್ಮಾಣಕ್ಕೆ ಸುಗಮ ಹಾದಿ ಮಾಡಿಕೊಟ್ಟ ಸಚಿವ ಪ್ರಭು ಚವ್ಹಾಣ್‌
*  ನಾಯಕರಿಬ್ಬರ ಜಟಾಪಟಿಗೆ ಕೊನೆಗೂ ಬ್ರೇಕ್‌
 

First Published Sep 29, 2021, 10:44 AM IST | Last Updated Sep 29, 2021, 10:44 AM IST

ಬೀದರ್‌(ಸೆ. 29): ಜಿಲ್ಲಾ ಸಂಕೀರ್ಣ ನಿರ್ಮಾಣ ಕುರಿತು ಜಟಾಪಟಿಗೆ ಕೊನೆಗೂ ಬ್ರೇಕ್‌ ಬಿದ್ದಿದೆ. ಹೌದು,  ಸಂಕೀರ್ಣ ನಿರ್ಮಾಣಕ್ಕೆ ಪದೇ ಪದೆ ಸಮರ ಸಾರುತ್ತಿದ್ದ ನಾಯಕರೇ ಇದೀಗ ಕನದ ವಿರಾಮಕ್ಕೆ ಮುಂದಾಗಿದ್ದಾರೆ. ಸಚಿವ ಪ್ರಭು ಚವ್ಹಾಣ್‌ ಸವಾಲು ಸ್ವೀಕಾರ ಮಾಡಿದ ಕಾಂಗ್ರೆಸ್ ಶಾಸಕ ರಹೀಂ ಖಾನ್‌ ಜಿಲ್ಲಾ ಸಂಕೀರ್ಣದ ಅಡಿಪಾಯಕ್ಕೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ರಹೀಂ ಖಾನ್‌ ಮಾತನ್ನ ಸಚಿವ ಪ್ರಭು ಚವ್ಹಾಣ್‌ ಸವಾಲಾಗಿ ಸ್ವೀಕರಿಸಿದ್ದಾರೆ. ಈ ಮೂಲಕ ಸಂಕೀರ್ಣ ನಿರ್ಮಾಣಕ್ಕೆ ಸಚಿವ ಪ್ರಭು ಚವ್ಹಾಣ್‌ ಸುಗಮ ಹಾದಿಯನ್ನ ಮಾಡಿಕೊಟ್ಟಿದ್ದಾರೆ. 

ದಾವಣಗೆರೆ: ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತೆ ಅಹಿಂದ ಹೋರಾಟ ಶುರು