Asianet Suvarna News Asianet Suvarna News

ಸ್ನೇಹಿತನಿಂದ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ, ರಾಜಿ ಮಾಡಿಸಿದ್ರಾ ನಲಪಾಡ್.?

 ಕುಡಿದ ಮತ್ತಿನಲ್ಲಿ ನಲಪಾಡ್ ಸ್ನೇಹಿತನಿಂದ 'ಶಿಫ್ಟ್ ಪಬ್‌'ನಲ್ಲಿ ತಡರಾತ್ರಿ ಹೊಡೆದಾಟ ನಡೆದಿದೆ. 

First Published Oct 22, 2021, 10:07 AM IST | Last Updated Oct 22, 2021, 10:17 AM IST

ಬೆಂಗಳೂರು (ಅ. 22): ಕುಡಿದ ಮತ್ತಿನಲ್ಲಿ ನಲಪಾಡ್ ಸ್ನೇಹಿತನಿಂದ 'ಶಿಫ್ಟ್ ಪಬ್‌'ನಲ್ಲಿ ತಡರಾತ್ರಿ ಹೊಡೆದಾಟ ನಡೆದಿದೆ. ನಲಪಾಡ್ ಸ್ನೇಹಿತ ಉದ್ಯಮಿ ರಾಹುಲ್ ರಾಜನ್, ಸೂರ್ಯಕಾಂತ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ಘಟನೆಯಲ್ಲಿ ಎಚ್‌ಎಸ್‌ಆರ್ ಲೇ ಔಟ್ ಪೊಲೀಸರು ರಾಹುಲ್‌ರನ್ನು ಬಂಧಿಸಿದ್ದಾರೆ. ರಾಹುಲ್ ಪರ ನಲಪಾಡ್ ರಾಜಿ ಸಂಧಾನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. 

ಶಿವಮೊಗ್ಗ: ಅವೆಂಜರ್ ಬೈಕ್‌ನಲ್ಲಿ ಬಂದಿದ್ದಕ್ಕೆ ಅಮಾಯಕ ಕೊಲೆಯಾದ!

Video Top Stories