Asianet Suvarna News Asianet Suvarna News

ಬಾರ್ ಕ್ಯಾಶಿಯರ್ ಮೇಲೆ ಮಿಡ್‌ನೈಟ್ ಡೆಡ್ಲಿ ಅಟ್ಯಾಕ್, 2.5 ಲಕ್ಷ ರೂ ದರೋಡೆ..!

ರಾಜಾನುಕುಂಟೆ ರಚನಾ ವೈನ್ಸ್ ಕ್ಯಾಶಿಯರ್, ಕ್ಯಾಶ್ ತೆಗೆದುಕೊಂಡು ಹೋಗುವಾಗ, 6 ಮಂದಿ ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಹೋಗಿ, ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿದ್ದಾರೆ. 2.5 ಲಕ್ಷ ರೂಗಳನ್ನು ದರೋಡೆ ಮಾಡಿದ್ದಾರೆ. 

ಬೆಂಗಳೂರು (ಜ. 18): ರಾಜಾನುಕುಂಟೆ ರಚನಾ ವೈನ್ಸ್ ಕ್ಯಾಶಿಯರ್, ಕ್ಯಾಶ್ ತೆಗೆದುಕೊಂಡು ಹೋಗುವಾಗ, 6 ಮಂದಿ ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಹೋಗಿ, ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿದ್ದಾರೆ. 2.5 ಲಕ್ಷ ರೂಗಳನ್ನು ದರೋಡೆ ಮಾಡಿದ್ದಾರೆ. ಬಾರ್ ಕ್ಯಾಶಿಯರ್‌ಗಳೇ ಇವರ ಟಾರ್ಗೆಟ್. ಕ್ಯಾಶ್ ಇರೋದು ಪಕ್ಕಾ ಅಂತಾದ್ರೆ ಇವರ ಟಾರ್ಗೆಟ್ ಮಿಸ್ ಆಗೋದೇ ಇಲ್ಲ. ನಿನ್ನೆ ನಡೆದ ರಾಬರಿ ದೃಶ್ಯಗಳಿವು.