
ಒಂದು ದೂರು, ಒಂದು ಡೆತ್ ನೋಟ್: ಬಯಲಾದ ಕರಾಳ ಸತ್ಯಗಳು!
ನಟಿಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾಮುಕನೊಬ್ಬ ದೂರಿನ ಅನ್ವಯ ಅರೆಸ್ಟ್ ಆಗಿದ್ದಾನೆ. ಮತ್ತೊಂದು ಪ್ರಕರಣದಲ್ಲಿ, ನಾಪತ್ತೆಯಾದ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ ಕಾಮದಾಟದ ಬಗ್ಗೆ ಡೆತ್ ನೋಟ್ ಬರೆದಿಟ್ಟಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಕಾಮುಕ ನವೀನನಿಗೆ ಪೊಲೀಸರು ಒಳ್ಳೇ ಟ್ರೀಟ್ಮೆಂಟೇ ಕೊಡ್ತಿದ್ದಾರೆ.. ಇಂತಹ ಒಂದಿಬ್ಬರು ಕಿರಾತಕರಿಗೆ ಬಿಸಿ ಮುಟ್ಟಿಸಿದ್ರು.. ಈ ರೀತಿಯ ಆಲೋಚನೆಗಳಿರುವವರಿಗೆ ಭಯ ಬರುತ್ತೆ ಅಂತ ಹೇಳ್ತಾ.. ಈಗ ಒಂದು ಬ್ರೇಕ್.. ಬ್ರೇಕ್ ಆದ್ಮೇಲೆ. ಕಾಮುಕ ಶಿಕ್ಷನಿಂದ ಅಮಾಯಕ ವಿದ್ಯಾರ್ಥಿ ಬಲಿಯಾದ ಕಥೆಯನ್ನ ಹೇಳ್ತೀವಿ.