Exclusive: ಭೀಮಾತೀರದ ಇನ್ನೊಂದು ಕರಾಳ ಮುಖ, ಎಗ್ಗಿಲ್ಲದೇ ನಡೆಯುತ್ತಿದೆ 'ಮಾವಾ' ದಂಧೆ..!

ರಾಜ್ಯವನ್ನೇ ಬೆಚ್ಚಿ ಬೀಳಿಸುವ ಆಘಾತಕಾರಿ ವಿಚಾರ ಇದು. ಭೀಮಾತೀರ ಕ್ರಿಮಿನಲ್ಸ್‌ಗಳಿಗೆ, ಮರ್ಡರ್‌ಗಳಿಗೆ, ಅಪರಾಧ ಕೃತ್ಯಗಳಿಗೆ ಫೇಮಸ್. ಈಗ ಇದೇ ಭೀಮಾತೀರದಲ್ಲಿ ಮಾವಾ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ವಿಜಯಪುರ ಜಿಲ್ಲೆ ಚಡಚಣ ಪಟ್ಟಣದ ಮೂಲೆ ಮೂಲೆಯಲ್ಲಿ ಡೇಂಜರಸ್ 'ಮಾವಾ' ದಂಧೆ ನಡೆಯುತ್ತಿದೆ.

Share this Video
  • FB
  • Linkdin
  • Whatsapp

ವಿಜಯಪುರ (ಜೂ. 13): ರಾಜ್ಯವನ್ನೇ ಬೆಚ್ಚಿ ಬೀಳಿಸುವ ಆಘಾತಕಾರಿ ವಿಚಾರ ಇದು. ಭೀಮಾತೀರ ಕ್ರಿಮಿನಲ್ಸ್‌ಗಳಿಗೆ, ಮರ್ಡರ್‌ಗಳಿಗೆ, ಅಪರಾಧ ಕೃತ್ಯಗಳಿಗೆ ಫೇಮಸ್. ಈಗ ಇದೇ ಭೀಮಾತೀರದಲ್ಲಿ ಮಾವಾ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ವಿಜಯಪುರ ಜಿಲ್ಲೆ ಚಡಚಣ ಪಟ್ಟಣದ ಮೂಲೆ ಮೂಲೆಯಲ್ಲಿ ಡೇಂಜರಸ್ 'ಮಾವಾ' ದಂಧೆ ನಡೆಯುತ್ತಿದೆ.

ವಿಜಯಪುರ ಚಡಚಣದಲ್ಲಿ ಮಾವಾ ದಂಧೆ, ಕ್ಯಾನ್ಸರ್‌ಗಿಮತಲೂ ಮಾರಕ ರೋಗಕ್ಕೆ ಜನ ತುತ್ತು!

ಮಾವಾ ಅಂದ್ರೆ ಕಚ್ಚಾ ಮಾದಕ ವಸ್ತು. ಇದಕ್ಕೆ ಅಡಿಕೆ ಪುಡಿ, ಸುಣ್ಣ, ಗಾಂಜಾ ನೀರು, ತೀನ್ ಸೌ ತಂಬಾಕು ಹಾಕಿ ತಯಾರು ಮಾಡಲಾಗುತ್ತದೆ. ಇದನ್ನು ಸೇವಿಸುವುದರಿಂದ ಜೀವಕ್ಕೆ ಹಾನಿ ಉಂಟು ಮಾಡುತ್ತದೆ. ಮಾವಾ ತಯಾರಿಕೆಯ ಎಕ್ಸ್‌ಕ್ಲೂಸಿವ್ ದೃಶ್ಯಗಳು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. 

Related Video