ಮಂಡ್ಯ; ಯುವತಿ ಕಪಾಳಕ್ಕೆ ಬಾರಿಸಿದ ಮಹಿಳಾ PSI, ಇದೆಂಥಾ ವರ್ತನೆ!
ಮಂಡ್ಯದಲ್ಲಿ ಹೈಡ್ರಾಮಾ/ ಸ್ಕೂಟರ್ ದಾಖಲೆ ತಪಾಸಣೆ ನೆಪದಲ್ಲಿ ಮಹಿಳಾ ಪೊಲೀಸ್ ದರ್ಪ/ ಯುವತಿಗೆ ಕಪಾಳ ಮೋಕ್ಷ/ ಅಧಿಕಾರಿ ವರ್ತನೆಗೆ ತೀವ್ರ ಟೀಕೆ
ಮಂಡ್ಯ(ಮಾ. 09) ಸ್ಕೂಟರ್ ದಾಖಲಾತಿ ತಪಾಸಣೆ ವೇಳೆ ಮಹಿಳಾ ಪೊಲೀಸ್ ಅಧಿಕಾರಿ ದರ್ಪ ಮೆರೆದಿದ್ದಾರೆ. ಮಂಡ್ಯದಲ್ಲಿ ನಡೆದ ಹೈಡ್ರಾಮಾ ದೊಡ್ಡ ಸುದ್ದಿಯಾಗುತ್ತದೆ.
ಆಂಜನಾದ್ರಿ ಬೆಟ್ಟದಲ್ಲಿ ದರ್ಪ ಮೆರೆದಿದ್ದ ಪೊಲೀಸರು
ನಿಮ್ಮ ತಂದೆಯನ್ನು ಕರೆಸು ಎಂದು ಮಹಿಳಾ ಪಿಎಸ್‌ಐ ಅವಾಜ್ ಹಾಕಿದ್ದಾರೆ. ಮಾತಿನ ಚಕಮಕಿ ನಡೆದಿದ್ದು ಯುವತಿಗೆ ಪೊಲೀಸ್ ಅಧಿಕಾರಿ ಕಪಾಳ ಮೋಕ್ಷ ಮಾಡಿದ್ದಾರೆ.