Asianet Suvarna News Asianet Suvarna News

ಈತನಿಗೆ ಮನೆಯಲ್ಲಿ ಹೆಂಡತಿ, ಊರು ತುಂಬಾ ಗರ್ಲ್‌ಫ್ರೆಂಡ್ಸ್..!

ಅವನೊಬ್ಬ ಶೋಕಿಲಾಲ. ಡೇಟಿಂಗ್ ಆಪ್‌ನಲ್ಲಿ ಚಂದ ಚಂದದ ಹುಡುಗಿಯರು ಕಂಡರೆ ಸಾಕು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ಫಾರಿನ್‌ನಲ್ಲಿ ಬ್ಯುಸಿನೆಸ್‌ ಅಂತ ಕಥೆ ಕಟ್ಟಿ ಮದುವೆಯೂ ಆಗುತ್ತಿದ್ದ. ಹುಡುಗಿಯರ ದುಡ್ಡಲ್ಲಿ ಮಸ್ತ್ ಮಜಾ ಮಾಡುತ್ತಿದ್ದ. ಮನೆಯಲ್ಲಿ ಹೆಂಡತಿ, ಊರ ತುಂಬಾ ಈತನಿಗೆ ಗರ್ಲ್‌ಫ್ರೆಂಡ್ಸ್. ಈತ ಶೋಕಿಗೇನೂ ಕಮ್ಮಿಯಿಲ್ಲ. ಗರ್ಲ್‌ಫ್ರೆಂಡ್‌ಗಳ ಹಣದಲ್ಲಿ ಪಾರ್ಟಿ ಮಾಡಿಕೊಂಡು ಮಜಾ ಮಾಡುತ್ತಾನೆ. ಹುಡುಗಿಯರ ಹುಚ್ಚಿರುವ ಈತನ ಇನ್ನೊಂದು ಅಸಲಿ ಮುಖವನ್ನು ನಾವು ಪರಿಚಯಿಸ್ತೀವಿ. ಇಲ್ಲಿದೆ ನೋಡಿ..!

Sep 4, 2020, 3:19 PM IST

ಧಾರವಾಡ: ಅನೈತಿಕ ಸಂಬಂಧಕ್ಕೆ ಗಂಡನನ್ನೇ ಕೊಂದು ಬಿಟ್ಲಾ ಹೆಂಡ್ತಿ?