Asianet Suvarna News Asianet Suvarna News

ಪತ್ರಕರ್ತನ ಸೋಗಿನಲ್ಲಿ ಸರ್ಕಾರಿ ಕೆಲಸದ ಆಮಿಷ, ಹಲವರಿಗೆ ವಂಚಿಸಿರುವ ಆಸಾಮಿ

Sep 25, 2021, 8:56 PM IST

ಚಿತ್ರದುರ್ಗ, (ಸೆ.25): ಮೋಸ ಹೋಗುವವರು ಎಲ್ಲಿಯವರೆಗೆ ಇರ್ತಾರೋ, ಅಲ್ಲಿಯವರೆಗೂ ಮೋಸ ಮಾಡುವ ಖತರ್ನಾಕ್ ಚಾಲಾಕಿಗಳು ಇದ್ದೇ ಇರ್ತಾರೆ ಅನ್ನೋದಕ್ಕೆ ಇನ್ನೊಂದು ಸೂಕ್ತ ನಿದರ್ಶನವಿದೆ. 

ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ : ಮೈಸೂರು ರೇಪ್ ಕೇಸ್ ಆರೋಪಿ ಅರೆಸ್ಟ್

ಸರ್ಕಾರಿ ಕೆಲಸ ಕೊಡಿಸ್ತೀನಿ ಅಂತ ನಕಲಿ ಪತ್ರಕರ್ತನೋರ್ವ ಜನರಿಗೆ ವಂಚಿಸಿ ಪರಾರಿಯಾಗಿರೋ ಘಟನೆ ನಡೆದಿದೆ. ಈ ಕುರಿತು ಒಂದು ವರದಿ ಇಲ್ಲಿದೆ......,