
ವಿಜಯಪುರ; ಕುಡುಕರ ಅಡ್ಡೆಯಾದ ಐಬಿ, ಗುತ್ತಿಗೆದಾರಂದೆ ಹವಾ!
ಕುಡುಕರ ಅಡ್ಡೆಯಾದ ಐಬಿ/ ವಿಜಯಪುರದಲ್ಲಿ ಗುತ್ತಿಗೆದಾರನ ಎಣ್ಣೆ ಪಾರ್ಟಿ/ ಮುಳವಾಡ ಐಬಿ ಯಲ್ಲಿ ಬೇಕಾಬಿಟ್ಟಿ ಗುಂಡು-ತುಂಡು ಪಾರ್ಟಿ / ಹಿರಿಯ ಅಧಿಕಾರಿಗಳಿಗೆ ಕಾಣುತ್ತಿಲ್ಲವೇ?
ವಿಜಯಪುರ(ಜ.25) ಇಲ್ಲಿನ ಪ್ರವಾಸಿ ಮಂದಿರ ಕುಡುಕರ ಅಡ್ಡೆಯಾಗಿದೆ. ಸರ್ಕಾರಿ ಐಬಿಯಲ್ಲಿ ಖಾಸಗಿಯವರ ಎಣ್ಣೆ ಪಾರ್ಟಿ ಎಗ್ಗಿಲ್ಲದೇ ನಡೆಯುತ್ತಿದೆ. ವಿಜಯಪುರದ ಕ್ಲಾಸ್ ಒನ್ ಕಾಂಟ್ರಾಕ್ಟರ್ ಒಬ್ಬನಿಂದ ಶ್ರೀಮಂತ ಕುಳಗಳಿಗೆ ಗುಂಡು-ತುಂಡು ಪಾರ್ಟಿ ಆಯೋಜನೆ ಮಾಡಿದ್ದು ಬೆಳಕಿಗೆ ಬಂದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ವಿಜಯಪುರದಲ್ಲಿ ಕಲ್ಲು ಗಣಿಗಳ ಅಬ್ಬರ
ಗುತ್ತಿಗೆದಾರನ ಕೃಪಾ ಕಟಾಕ್ಷದಲ್ಲಿ ಭಾಗಿಯಾದ್ರಾ ಅಧಿಕಾರಿಗಳು? ಎಂಬ ಪ್ರಶ್ನೆ ಸಹ ಮೂಡಿದೆ ಮುಳವಾಡ ಐಬಿ ಯಲ್ಲಿ ಬೇಕಾಬಿಟ್ಟಿ ಗುಂಡು-ತುಂಡು ಪಾರ್ಟಿ ನಡೆದಿದ್ದರೂ ಯಾರಿಗೂ ಏನು ಸಂಬಂಧ ಇಲ್ಲ ಎಂಬಂತೆ ಇದ್ದಾರೆ.