ಮೇಲಾಧಿಕಾರಿ ಕಿರುಕುಳ: ಬ್ಯಾಂಕಲ್ಲಿ live ಸೂಸೈಡ್ ಮಾಡ್ಕೊಂಡ ಲೀಗಲ್ ಅಡ್ವೈಸರ್

ಮೇಲಾಧಿಕಾರಿ ಕಿರುಕುಳ ತಾಳಲಾರದೇ ಲೀಗಲ್ ಅಡ್ವೈಸರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬ್ಯಾಂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

First Published Aug 25, 2020, 11:29 AM IST | Last Updated Aug 25, 2020, 11:31 AM IST

ಬಳ್ಳಾರಿ (ಆ.25) : ಮೇಲಾಧಿಕಾರಿ ಕಿರುಕುಳ ತಾಳಲಾರದೇ ಲೀಗಲ್ ಅಡ್ವೈಸರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬ್ಯಾಂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ನಂಜನಗೂಡಿನಲ್ಲಿ ವೈದ್ಯರೋರ್ವರು ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಈ ರೀತಿ ಮೇಲಾಧಿಕಾರಿಗಳ ಕಿರುಕುಳದಿಂದ ಸಾವಿಗೀಡಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ.

Video Top Stories