ಡಾಕ್ಟರ್ ಅಲ್ಲ, ಮಕ್ಕಳ ಕಳ್ಳಿ... ಯಾವ ಸಿನಿಮಾಕ್ಕೂ ಕಡಿಮೆ ಇಲ್ಲದ ತನಿಖೆ

* ಹುಟ್ಟಿ ಕೆಲವೇ ಗಂಟೆಯಲ್ಲಿ ಮಗು ಕಳ್ಳತನ
* ಮಗು ಕಳ್ಳತನ ಮಾಡಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲು
* ವರ್ಷ ತುಂಬುವುದೊರಳಗೆ ತಾಯಿಯ  ಬಳಿ ಸೇರಿದ ಮಗು 
* ಡಾಕ್ಟರ್ ಅಲ್ಲ ಮಕ್ಕಳ ಕಳ್ಳಿ, ಹಣಕ್ಕೆ ಮಾರಿದ್ದಳು

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 02) ಹುಟ್ಟಿ ಎರಡು ತಾಸು ಆಗಿತ್ತು ಅಷ್ಟೇ.. ತಾಯಿಯ ಪಕ್ಕದಲ್ಲಿದ್ದ ಮಗು ಕಳ್ಳತನವಾಗಿತ್ತು. ಆದರೆ ಪೊಲೀಸರ ತನಿಖೆ ನಂತರ ಮಗು ತಾಯಿ ಮಡಿಲು ಸೇರಿತು.

ಬಾಡಿಗೆ ತಾಯಿ ಮೊರೆಹೋದ ಬಾಲಿವುಡ್ ಸ್ಟಾರ್ಸ್

ಹಾಗಾದರೆ ಮಗು ಕದ್ದವರು ಯಾರು? ಯಾವ ಕಾರಣಕ್ಕೆ ಕದ್ದಿದ್ದರು? ಹಣ ಮಾಡಿಕೊಳ್ಳುವ ಉದ್ದೇಶ ಇತ್ತೆ? ಈಕೆ ವೈದ್ತೆ ಅಲ್ಲ ಮಕ್ಕಳ ಕಳ್ಳಿ! 

Related Video