ಸಂಜನಾ-ರಾಗಿಣಿ ಮುಂದಿರುವುದು ಎರಡೇ ಆಯ್ಕೆ!

ಸಂಜನಾ-ರಾಗಿಣಿ  ಜಾಮೀನಿಲ್ಲ/ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ಮೇಲೆ ಮತ್ತೆ ಅರ್ಜಿ ಹಾಕಬಹುದು/ ಹೈಕೋರ್ಟ್ ನಿಂದ ಜಾಮೀನು ಅರ್ಜಿ ವಜಾ/ ರಾಗಿಣಿ ಮತ್ತು ಸಂಜನಾ ಮುಂದೆ ಇರುವ ದಾರಿಗಳು ಏನು? 

First Published Nov 3, 2020, 5:43 PM IST | Last Updated Nov 3, 2020, 5:43 PM IST

ಬೆಂಗಳೂರು(ನ. 03)   ಸಂಜನಾ  ಮತ್ತು ರಾಗಿಣಿಗೆ ಸದ್ಯಕ್ಕಂತೂ ಜೈಲೇ ಗತಿ.  ಸಂಜನಾ-ರಾಗಿಣಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಹಾಗಾದರೆ ನಟಿಮಣಿಯರಿಗೆ ಮುಂದೆ ಇರುವ ದಾರಿಗಳು ಏನು?

ಇನ್ನು ಎರಡು ತಿಂಗಳು ನಟಿಮಣಿಯರಿಗೆ ಜೈಲು ಕಾಯಂ!

ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ.  ಆದಿತ್ಯಾ ಆಳ್ವಾ , ಶಿವಪ್ರಕಾಶ್ ಸೇರಿ ಪ್ರಮುಖ ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂಬ ಕಾರಣಕ್ಕೆ ಜಾಮೀನು ಅರ್ಜಿ ವಜಾ ಮಾಡಲಾಗಿತ್ತು. ಸುಪ್ರೀಂ ಕೋರ್ಟ್ ಗೆ ಹೋಗಲು ಅವಕಾಶ ಇದ್ದರೂ ಆ ಸಾಧ್ಯತೆ ಬಹಳ ಕಡಿಮೆ ಎಂದೇ ಹೇಳಲಾಗಿದೆ.

Video Top Stories