ಕೋಲಾರದಲ್ಲಿ ಹಾಡಹಗಲೇ ಯುವತಿ ಕಿಡ್ನಾಪ್, ಪಾಗಲ್ ಪ್ರೇಮಿಯ ಕೃತ್ಯ

ಕೋಲಾರದಲ್ಲಿ ಹಗಲಿನಲ್ಲಿಯೇ ಯುವತಿಯ ಅಪಹರಣ/ ಗೆಳತಿಯ ರಕ್ಷಣೆಗೆ ಮುಂದಾದ ಮತ್ತೊಬ್ಬ ಯುವತಿ/ ಗುರುವಾರ ಬೆಳಗಿನ ವೇಳೆ ನಡೆದ ಅಪಹರಣ

Share this Video
  • FB
  • Linkdin
  • Whatsapp

ಕೋಲಾರ(ಆ. 13) ನಗರದಲ್ಲಿ ಹಾಡಹಗಲೇ ಯುವತಿಯನ್ನು ಸಿಮಿಮೀಯ ರೀತಿಯಲ್ಲಿ ಕಿಡ್ನಾಪ್ ಮಾಡಲಾಗಿದೆ. ಯುವತಿ ಅಪಹರಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ದರೋಡೆಕೋರರಿದ್ದಾರೆ ಎಚ್ಚರ, ಬೆಂಗಳೂರು ವಿಮಾನ ನಿಲ್ದಾಣದ ಸುದ್ದಿ

ಯುವತಿಯನ್ನು ಸುಮಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಶಿವು ಎಂಬಾತ ಅಪಹರಣ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.

Related Video