Asianet Suvarna News Asianet Suvarna News
breaking news image

ಸಿಲಿಕಾನ್‌ ಸಿಟಿಯಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ಜ್ಯುವೆಲರಿ ಶಾಪ್ ದರೋಡೆ: ಶಾಪ್‌ ಟಾರ್ಗೆಟ್‌ ಮಾಡಿ ಮೂವರಿಂದ ಕೃತ್ಯ

ಸಿಲಿಕಾನ್‌ ಸಿಟಿಯಲ್ಲಿ ಗನ್‌ ತೋರಿಸಿ ಜ್ಯುವೆಲರಿ ಶಾಪ್‌ನಲ್ಲಿ ಚಿನ್ನಾಭರಣವನ್ನು ದರೋಡೆ ಮಾಡಲಾಗಿದೆ.
 

ಬೆಂಗಳೂರಿನಲ್ಲಿ(Bengaluru) ಸಿನಿಮಾ ಸ್ಟೈಲ್‌ನಲ್ಲಿ ಜ್ಯುವೆಲರಿ ಶಾಪ್ (Jewellery Shop) ದರೋಡೆ ಮಾಡಲಾಗಿದೆ. ಗನ್ ತೋರಿಸಿ ಚಿನ್ನಾಭರಣವನ್ನು ಖತರ್ನಾಕ್ ಗ್ಯಾಂಗ್ ಕದ್ದಿದೆ. ಮಾದನಾಯಕನಹಳ್ಳಿಯ ಲಕ್ಷ್ಮಿಪುರದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. 60 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಕಳ್ಳರು(Theives) ಎಸ್ಕೇಪ್ ಆಗಿದ್ದಾರೆ. ಪದಮ್ ಜ್ಯುವೆಲರಿ ಶಾಪ್ ಟಾರ್ಗೆಟ್ ಮಾಡಿ ಮೂವರಿಂದ ಈ ಕೃತ್ಯ ನಡೆಸಲಾಗಿದೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ದಾಖಲಿಸಿಕೊಂಡಿದ್ದಾರೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಇದನ್ನೂ ವೀಕ್ಷಿಸಿ:  ದೀಪಿಕಾ ಪಡುಕೋಣೆ ಮಗುವಿನ ಬಗ್ಗೆ ಭವಿಷ್ಯ ನುಡಿದ ಕಮಲ್ ಹಾಸನ್! ಉಳಗ ನಾಯಗನ್ ಹೇಳಿದ್ದೇನು?

Video Top Stories