ಭೂಗತ ಲೋಕದ ಬೇನಾಮಿ ಬಾದ್‌ಷಾ ದಾವೂದ್ ಪ್ರೇಮ್ ಕಹಾನಿ.!

ಇದು ಅಂತಿಂಥ ಲವ್‌ಸ್ಟೋರಿಯಲ್ಲ. ಕತ್ತಲ ಲೋಕದಲ್ಲಿ ಬರೆದ ಪ್ರೇಮ್ ಕಹಾನಿ. ಆತ ಭೂಗತ ಲೋಕದ ಬೇನಾಮಿ ಬಾದ್‌ಷಾ. ಆಕೆ ಪಾಕಿಸ್ತಾನದ ಸ್ಟಾರ್ ಪದ್ಮಾವತಿ. ಇಬ್ಬರು ಲವ್ವಿಡವ್ವಿಯಲ್ಲಿ ಬೀಳಲು ಬಹಳ ಸಮಯ ಬೇಕಾಗಲಿಲ್ಲ. ಪ್ರೀತಿ ಇವರಿಬ್ಬರ ಕಿಸ್ಮತ್‌ನ್ನೇ ಬದಲಾಯಿಸಿ ಬಿಟ್ಟಿತು. ಆತನ ಜೊತೆ ಆಕೆಯ ಹೆಸರು ಕೇಳಿ ಬಂದಿದ್ದೇ ತಡ, ಆಕೆಯೂ ಫೇಮಸ್ ಆಗೋಕೆ ಶುರುವಾದಳು. ಆದರೆ ಆತನ ಅದೃಷ್ಟವೇ ಬದಲಾಗಿ ಹೋಯಿತು. ಯಾರಪ್ಪಾ ಅದು ಡಾನ್ ಅಂತೀರಾ? ಭೂಗತ ಲೋಕದ ಒನ್ ಅಂಡ್ ಓನ್ಲಿ ದಾವೂದ್ ಇಬ್ರಾಹಿಂ. ಬಂದೂಕಿನ ತುದಿಯಿಂದ ಇಡೀ ಭೂಗತ ಲೋಕವನ್ನು ನಡುಗಿಸಿದ್ದ ದಾವೂದು ಆ ನಟಿಯ ಸೊಂಟ ಬಳುಕಿಸುವುದಕ್ಕೆ ಕಳೆದು ಹೋಗಿದ್ದ. ಕೊನೆಗೆ ಇವರ ಪ್ರೇಮ್ ಕಹಾನಿ ಎಲ್ಲಿಗೆ ತಲುಪಿತು? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಪ್ರೇಮ್ ಕಹಾನಿ. 

Share this Video
  • FB
  • Linkdin
  • Whatsapp

ಮುಂಬೈ (ಆ. 29): ಇದು ಅಂತಿಂಥ ಲವ್‌ಸ್ಟೋರಿಯಲ್ಲ. ಕತ್ತಲ ಲೋಕದಲ್ಲಿ ಬರೆದ ಪ್ರೇಮ್ ಕಹಾನಿ. ಆತ ಭೂಗತ ಲೋಕದ ಬೇನಾಮಿ ಬಾದ್‌ಷಾ. ಆಕೆ ಪಾಕಿಸ್ತಾನದ ಸ್ಟಾರ್ ಪದ್ಮಾವತಿ. ಇಬ್ಬರು ಲವ್ವಿಡವ್ವಿಯಲ್ಲಿ ಬೀಳಲು ಬಹಳ ಸಮಯ ಬೇಕಾಗಲಿಲ್ಲ. ಪ್ರೀತಿ ಇವರಿಬ್ಬರ ಕಿಸ್ಮತ್‌ನ್ನೇ ಬದಲಾಯಿಸಿ ಬಿಟ್ಟಿತು. ಆತನ ಜೊತೆ ಆಕೆಯ ಹೆಸರು ಕೇಳಿ ಬಂದಿದ್ದೇ ತಡ, ಆಕೆಯೂ ಫೇಮಸ್ ಆಗೋಕೆ ಶುರುವಾದಳು. ಆದರೆ ಆತನ ಅದೃಷ್ಟವೇ ಬದಲಾಗಿ ಹೋಯಿತು. ಯಾರಪ್ಪಾ ಅದು ಡಾನ್ ಅಂತೀರಾ? ಭೂಗತ ಲೋಕದ ಒನ್ ಅಂಡ್ ಓನ್ಲಿ ದಾವೂದ್ ಇಬ್ರಾಹಿಂ. ಬಂದೂಕಿನ ತುದಿಯಿಂದ ಇಡೀ ಭೂಗತ ಲೋಕವನ್ನು ನಡುಗಿಸಿದ್ದ ದಾವೂದು ಆ ನಟಿಯ ಸೊಂಟ ಬಳುಕಿಸುವುದಕ್ಕೆ ಕಳೆದು ಹೋಗಿದ್ದ. ಕೊನೆಗೆ ಇವರ ಪ್ರೇಮ್ ಕಹಾನಿ ಎಲ್ಲಿಗೆ ತಲುಪಿತು? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಪ್ರೇಮ್ ಕಹಾನಿ. 

ಪಾಕ್‌ ನಟಿ ಮೆಹ್ವಿಶ್ ಹಯಾತ್ ಜೊತೆ ದಾವೂದ್ ಅಫೇರ್?

Related Video