MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಪಾಕ್‌ ನಟಿ ಮೆಹ್ವಿಶ್‌ ಹಯಾತ್‌ ಜೊತೆ ದಾವೂದ್‌ ಅಫೇರ್‌?

ಪಾಕ್‌ ನಟಿ ಮೆಹ್ವಿಶ್‌ ಹಯಾತ್‌ ಜೊತೆ ದಾವೂದ್‌ ಅಫೇರ್‌?

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಹೆಸರು ಈ ದಿನಗಳಲ್ಲಿ  ಪಾಕಿಸ್ತಾನದ ನಟಿಯೊಂದಿಗೆ ಕೇಳಿಬರುತ್ತದೆ. ದಾವೂದ್ ಪಾಕಿಸ್ತಾನಿ ನಟಿ ಮೆಹ್ವೀಶ್ ಹಯಾತ್ ಅವರೊಂದಿಗೆ ಸಂಬಂಧ ಹೊಂದಿದ್ದಾರೆಂದು  ಹೇಳಲಾಗುತ್ತಿದೆ. ವಯಸ್ಸಿನಲ್ಲಿ ಮೆಹ್ವಿಶ್‌ (37) ದಾವೂದ್‌ಗಿಂತ 27 ವರ್ಷ ಸಣ್ಣವಳು. ದಾವೂದ್ ಆಜ್ಞೆ ಮೇರೆಗೆ ಮೆಹ್ವಿಶ್ ಅನೇಕ ಚಿತ್ರಗಳಲ್ಲಿ ಕೆಲಸ ಪಡೆದರು ಎಂದು ಹೇಳಲಾಗುತ್ತಿದೆ. ಆಕೆಯನ್ನು ಈಗ ಪಾಕಿಸ್ತಾನದಲ್ಲಿ ದರೋಡೆಕೋರ ಗುಡಿಯಾ ಎಂದೂ ಕರೆಯುತ್ತಾರೆ. ದಾವೂದ್ ಹೆಸರು ನಟಿಯೊಂದಿಗೆ ಕೇಳಿ ಬರುತ್ತಿರುವದು ಇದೇ ಮೊದಲಲ್ಲ.  

2 Min read
Author : Suvarna News
| Updated : Aug 29 2020, 09:57 AM IST
Share this Photo Gallery
  • FB
  • TW
  • Linkdin
  • Whatsapp
19
ಬಾಲಿವುಡ್ ಮತ್ತು ಕ್ರೀಡೆಗಳಲ್ಲಿ ದಾವೂದ್ ಹಸ್ತಕ್ಷೇಪ ಮಾಡುತ್ತಿರುವುದು ಹಳೇ ವಿಷಯ ಬಿಡಿ. ದಾವೂದ್ ಇಬ್ರಾಹಿಂ ಅನೇಕ ಬಾಲಿವುಡ್ ನಟಿಯರೊಂದಿಗೆ ಸಂಬಂಧ ಹೊಂದಿದ್ದ. ಅವರಲ್ಲಿ ಅನಿತಾ ಅಯೂಬ್ ಒಬ್ಬರು. ಚಿತ್ರದ  ನಿರ್ಮಾಪಕರು ಚಿತ್ರದಲ್ಲಿ ನಟಿಸಲು ಅನಿತಾ ಅಯೂಬ್‌ಳನ್ನು ನಿರಾಕರಿಸಿದ ನಂತರ, ದಾವೂದ್ ಅವರನ್ನು ಕೊಲೆ ಮಾಡಿದ್ದಾನೆಂಬ ಸುದ್ದಿ ಇದೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29
ದಾವೂದ್ ಜೊತೆ ರಿಲೆಷನ್‌ಶಿಪ್‌ನಿಂದಾಗಿ ಮಂದಾಕಿನಿ ಚಲನಚಿತ್ರಗಳನ್ನು ಮಾಡುವುದನ್ನೇ ನಿಲ್ಲಿಸಿದಳಂತೆ. ನಂತರ ಇಬ್ಬರೂ ಮದುವೆಯಾದರು.ಸ್ಟೇಡಿಯಂನಲ್ಲಿ ಇಬ್ಬರೂ ಒಟ್ಟಿಗೆ ಕ್ರಿಕೆಟ್ ಪಂದ್ಯವೊಂದನ್ನು ವೀಕ್ಷಿಸಿದ್ದು ಸುದ್ದಿಯಾಗಿತ್ತು. ನಂತರ ವಿಚ್ಚೇದನ ಪಡೆದರು. 1996ರಲ್ಲಿ ಮಂದಾಕಿನಿ ಬೇರೊಬ್ಬರನ್ನು ವಿವಾಹವಾದರು.  

39
ದಾವೂದ್ ಜೊತೆಯ ರಿಲೆಷನ್‌ಶಿಪ್‌ನಿಂದಾಗಿ ಮಂದಾಕಿನಿ  ಚಲನಚಿತ್ರಗಳನ್ನು ಮಾಡುವುದನ್ನು ಕೂಡ ನಿಲ್ಲಿಸಿದಳು ಎಂದು ವರದಿಗಳು ಹೇಳುತ್ತವೆ. ನಂತರ ಇಬ್ಬರೂ ಮದುವೆಯಾದರು. ಸ್ಟೇಡಿಯಂನಲ್ಲಿಇಬ್ಬರೂ ಒಟ್ಟಿಗೆ  ಕ್ರಿಕೆಟ್ ನೋಡುತ್ತಿರುವುದು  ಸಾಕಷ್ಟು ಸುದ್ದಿ ಆಗಿತ್ತು.   ನಂತರ ಇಬ್ಬರು ವಿಚ್ಚೇದನ ಪಡೆದರು. 1996 ರಲ್ಲಿ ಮಂದಾಕಿನಿ ಬೇರೊಬ್ಬರನ್ನು ವಿವಾಹವಾದರು.

49
ಈಗ ದಾವೂದ್ ಹೆಸರು ಪಾಕ್ ನಟಿ ಮೆಹ್ವಿಶ್‌  ಹಯಾತ್ ಜೊತೆ ಕೇಳಿ ಬರುತ್ತಿದೆ. 37 ವರ್ಷದ ನಟಿ ದಾವೂದ್‌ಗಿಂತ 27 ವರ್ಷ ಚಿಕ್ಕವಳು. ದಾವೂದ್ ಕೃಪೆಯಿಂದ ಮೆಹ್ವಿಶ್ ಅನೇಕ ಚಿತ್ರಗಳಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳಂತೆ.

59
ಹಯಾತ್ ದಾವೂದ್‌ ಜೊತೆ ಮಾತ್ರವಲ್ಲ, ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅನೇಕ ಕ್ರಿಕೆಟಿಗರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾಳೆ. 

69
ಈ ಕಾರಣದಿಂದಾಗಿ, ಕಳೆದ ವರ್ಷ ಮೆಹ್ವಿಶ್‌ಗೆ ಪಾಕಿಸ್ತಾನದ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ತಮ್ಗಾ-ಎ-ಇಮ್ತಿಯಾಜ್ ನೀಡಲಾಯಿತ್ತೆಂದು ವರದಿಯಾಗಿತ್ತು.

79
90ರ ದಶಕದಲ್ಲಿ ಬಾಲಿವುಡ್ ಚಿತ್ರಗಳಲ್ಲಿ ಹೂಡಿಕೆ ಮಾಡಿದ್ದರು ದಾವೂದ್. ನಂತರ, ಕ್ರಿಕೆಟ್‌ನಲ್ಲಿಯೂ ಕೈ ಆಡಿಸಿದರು. ಹಲವು ಕ್ರಿಕೆಟ್ ಪಂದ್ಯಗಳನ್ನಾಡುವಾಗ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದಾನೆ ಈ ಡಾನ್‌. ಪೊಲೀಸರ ಪ್ರಕಾರ, ದಾವೂದ್ ಬೆಟ್ಟಿಂಗ್ ಮೂಲಕ ಪಂದ್ಯವನ್ನು ತನ್ನಿಷ್ಟ ಬಂದಂತೆ ನಡೆಸುತ್ತಿದ್ದನು ಎಂಬ ಆರೋಪವೂ ಇದೆ.

89
9ನೇ ಕ್ಲಾಸ್‌ ನಂತರ ನಂತರ ದಾವೂದ್ ಓದುವುದು ಬಿಟ್ಟು  ಅಪರಾಧದ ಜಗತ್ತಿನಲ್ಲಿ ತೊಡಗಿದನು.1993 ರ ಮುಂಬೈ ದಾಳಿಯ ಪ್ರಮುಖ ಆರೋಪಿ ದಾವೂದ್ ಭಾರತದಿಂದ ಪರಾರಿಯಾಗಿದ್ದು, ಪಾಕಿಸ್ತಾನದಲ್ಲಿ ಅಡಗಿ ಕೂತಿದ್ದಾನೆ.

99
ದಾವೂದ್ ಮಹಾರಾಷ್ಟ್ರದ ಖೇಡ್ ರತ್ನಾಗಿರಿಯಲ್ಲಿ ಜನಿಸಿದ್ದು. ತಂದೆ ಇಬ್ರಾಹಿಂ ಕಾಸ್ಕರ್ ಮುಂಬೈ ಮುಖ್ಯ ಕಾನ್‌ಸ್ಟೆಬಲ್ ಆಗಿದ್ದರು. ಬಾಲಿವುಡ್ ನಟಿ ಹಾಗೂ ಪಾಕ್ ನಟಿಯರೊಂದಿಗೆ ಇವನಿಗಿದೆ ನಂಟು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News
 
1st ODI • NZ vs IND 2026
Live
NZNZ
185
INDIND
(17.0 ov)104/1
IND need 39 runs in 90 balls
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ದೇವನಹಳ್ಳಿಯಿಂದ NASAವರೆಗೆ ಬೆಳೆದ ಪ್ರತಿಭೆ! ₹180 ಕೋಟಿ ಬಾಹ್ಯಾಕಾಶ ಮಿಷನ್ ಮುನ್ನಡೆಸುತ್ತಿರುವ ಕನ್ನಡತಿ
Recommended image2
ಅಮೆರಿಕದ ಚುನಾವಣೆ ಗೆದ್ದ ಭಟ್ಕಳದ ಅಳಿಯ; ಡೊನಾಲ್ಡ್ ಟ್ರಂಪ್ ಬೆಂಬಲಿತ ಅಭ್ಯರ್ಥಿಗೆ ಸೋಲು
Recommended image3
ಒಂದು ವರ್ಷದಲ್ಲಿ ಈತ ನೋಡಿದ ಸಿನಿಮಾ ಎಷ್ಟು ಗೊತ್ತಾ? ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೆ ಥಿಯೇಟರ್‌ ನಲ್ಲಿರ್ತಿದ್ದ ವ್ಯಕ್ತಿ ವಿಶ್ವದಾಖಲೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved