Asianet Suvarna News Asianet Suvarna News

ಜಮೀರ್‌ಗೆ ಸಂಜನಾ ಜೊತೆ ಅನೈತಿಕ ಸಂಬಂಧ ಇದೆ ಎಂದು ಹೇಳಿಲ್ಲ! ಪ್ರಶಾಂತ್ ಸಂಬರಗಿ

ಡ್ರಗ್ ಗಲಾಟೆ ಮಧ್ಯೆ ಜಮೀರ್ ಅಹ್ಮದ್ ಖಾನ್ ಹಾಗೂ ಪ್ರಶಾಂತ್ ಸಂಬರಗಿ ನಡುವೆ ಫೈಟ್ ಶುರುವಾಗಿದೆ.  ಇಬ್ಬರೂ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. 

ಬೆಂಗಳೂರು (ಸೆ. 12): ಡ್ರಗ್ ಗಲಾಟೆ ಮಧ್ಯೆ ಜಮೀರ್ ಅಹ್ಮದ್ ಖಾನ್ ಹಾಗೂ ಪ್ರಶಾಂತ್ ಸಂಬರಗಿ ನಡುವೆ ಫೈಟ್ ಶುರುವಾಗಿದೆ.  ಇಬ್ಬರೂ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. 

ಕೊಲಂಬೋದ ಕ್ಯಾಸಿನೋದಲ್ಲಿ ಜಮೀರ್, ಸಂಜನಾ ಇದ್ರು. ಲಂಕಾದಲ್ಲಿ ಜಮೀರ್ ಜೂಜಾಡಿದ್ದಕ್ಕೆ ನನ್ನ ಬಳಿ ಸಾಕ್ಷಿ ಇದೆ' ಎಂದು ಸಂಬರಗಿ ಆರೋಪ ಮಾಡಿದ್ದರು. ಇದನ್ನು ಪ್ರಶ್ನಿಸಿ ಜಮೀರ್ ಅಹ್ಮದ್ ಸಂಬರಗಿ ವಿರುದ್ಧ ದೂರು ನೀಡಿದ್ದಾರೆ. ಇಂದು ಪ್ರಶಾಂತ್ ವಿಚಾರಣೆ ನಡೆಸಬೇಕಾಗಿದೆ.  'ನನ್ನ ಮಾತಿಗೆ ನಾನು ಬದ್ಧನಾಗಿದ್ದೇನೆ. ನಾನು ಸುಖಾಸುಮ್ಮನೆ ಆರೋಪ ಮಾಡಿಲ್ಲ. ನನ್ನ ಬಳಿ ಸಾಕ್ಷಿಗಳಿವೆ. ಅದನ್ನು ನಾನು ಹೊರ ತರಲಿದ್ದೇನೆ' ಎಂದು ಸಂಬರಗಿ ಹೇಳಿದ್ದಾರೆ. 

ಕೇವಲ ನಟಿಯರು ಅರೆಸ್ಟ್: ಪ್ರಕರಣದ A1 ಆರೋಪಿಯೇ ಇನ್ನೂ ಬಂಧನವಾಗಿಲ್ಲ.!

ಹಾಗಾದರೆ ಜಮೀರ್ ವಿರುದ್ಧ ಸಾಕ್ಷಿಗಳನ್ನು ಕೊಡುತ್ತಾರಾ? ಇದು ಜಮೀರ್‌ ಭಾಯ್‌ಗೆ ಮುಳುವಾಗುತ್ತಾ? ಕುತೂಹಲ ಮೂಡಿಸಿದೆ ವಿಚಾರಣೆ. ಸಾಧ್ಯತೆಗಳೇನು? ಇಲ್ಲಿದೆ ಹೆಚ್ಚಿನ ಅಪ್‌ಡೇಟ್ಸ್..!

Video Top Stories