'ಇಡೀ ರಾತ್ರಿ ದೊಡ್ಡ ಘಟನೆಯಾಗಿದೆ, ಹಲ್ಲೆಗೊಳಗಾದ ವ್ಯಕ್ತಿಯ ಕೆಲಸ ಬಿಡಿಸಿದ್ದಾರೆ'

* ಸಂದೇಶ್ ಹೋಟೆಲ್ ನಲ್ಲಿ ಗಲಾಟೆ ಪ್ರಕರಣ
* ಸಂದೇಶ್ ನಾಗರಾಜ್ ಸುಳ್ಳು ಹೇಳಿದ್ರಾ?
* ಇಂದ್ರಜಿತ್ ಲಂಕೇಶ್ ಹೇಳಿಕೆ
*  ಗಲಾಟೆಯಲ್ಲಿ ಹಲ್ಲೆ ಆಗಿದ್ದು ಕನ್ನಡಿಗರ ಮೇಲೆ

Share this Video
  • FB
  • Linkdin
  • Whatsapp

ಬೆಂಗಳೂರು(ಜು. 15) ನಿರ್ದೇಶಕ ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ನಾನು ಹೇಳಿದ ಎಲ್ಲ ಮಾತುಗಳು ನಿಜ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.

ಸುಳ್ಳು ಹೇಳಿದ್ರಾ ಸಂದೇಶ್.. ಹಲ್ಲೆಗೊಳಗಾದ ವ್ಯಕ್ತಿ ಬಿಹಾರದವರಲ್ಲ!? 

ಪ್ರಕರಣದ ಸರಿಯಾದ ತನಿಖೆಯಾಗಬೇಕು ಎಂದರೆ ಸಿಸಿಟಿವಿ ದೃಶ್ಯಗಳನ್ನು ಹೊರತೆಗೆಯಬೇಕು. ಇವತ್ತಿನ ಕಾಲದಲ್ಲಿ ಯಾವುದು ಅಸಾಧ್ಯವಲ್ಲ ಎಂದು ಹೇಳಿದ್ದಾರೆ. 

Related Video