ಕಮಿಷನರ್‌ ಕಾರ್‌ ಮೇಲೆ ನಿಂತು ಪ್ರಚೋದನೆ ನೀಡಿದ್ದ ಮೌಲ್ವಿ ತರ ಕಾಣುತ್ತಿದ್ದ ಆ ವ್ಯಕ್ತಿ ಯಾರು?

ಹಳೆ ಹುಬ್ಬಳ್ಳಿ ದಂಗಲ್ ಮಾಸ್ಟರ್ ಮೈಂಡ್ ಯಾರು? ಪ್ರತಿಭಟನೆ ವೇಳೆ ಕಿಚ್ಚು ಹಚ್ಚಿಸಿದನಾ ಹುಬ್ಬಳ್ಳಿ ಮೌಲ್ವಿ?  ಕಮಿಷನರ್‌ ಕಾರ್‌ ಮೇಲೆ ನಿಂತು ಪ್ರಚೋದನೆ ನೀಡಿದ್ದ ಮೌಲ್ವಿ ತರ ಕಾಣುತ್ತಿದ್ದ ಆ ವ್ಯಕ್ತಿ ಯಾರು?

Share this Video
  • FB
  • Linkdin
  • Whatsapp

ದಾವಣಗೆರೆ, (ಏ.19): ಹಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಹಳೇ ಹುಬ್ಬಳ್ಳಿ ಗಲಾಟೆಯಲ್ಲಿ ಹಿಂದೂ ಸಂಘಟನೆಗಳ ಕೈವಾಡವಿದೆ ಎಂದು ಕಾಂಗ್ರೆಸ್ ಮುಖಂಡ ಹೊಸ ಬಾಂಬ್ ಸಿಡಿಸಿದ್ದಾರೆ.

ಹೊಸ ಬಾಂಬ್ ಸಿಡಿಸಿದ ಕಾಂಗ್ರೆಸ್ ಮುಖಂಡ, ಹುಬ್ಬಳ್ಳಿ ಗಲಭೆಗೆ ಟ್ವಿಸ್ಟ್

ಇನ್ನು ಹಳೆ ಹುಬ್ಬಳ್ಳಿ ದಂಗಲ್ ಮಾಸ್ಟರ್ ಮೈಂಡ್ ಯಾರು? ಪ್ರತಿಭಟನೆ ವೇಳೆ ಕಿಚ್ಚು ಹಚ್ಚಿಸಿದನಾ ಹುಬ್ಬಳ್ಳಿ ಮೌಲ್ವಿ? ಕಮಿಷನರ್‌ ಕಾರ್‌ ಮೇಲೆ ನಿಂತು ಪ್ರಚೋದನೆ ನೀಡಿದ್ದ ಮೌಲ್ವಿ ತರ ಕಾಣುತ್ತಿದ್ದ ಆ ವ್ಯಕ್ತಿ ಯಾರು?

Related Video