ವಿಜಯಪುರ ಮರ್ಯಾದೆ ಹತ್ಯೆಗೆ ಟ್ವಿಸ್ಟ್; ತಾಯಿ ಎದುರೇ ಕೃತ್ಯ!

* ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಸಲಾದಹಳ್ಳಿ ಗ್ರಾಮ ಬಳಿ ನಡೆದ ಘಟನೆ
* ಪ್ರೇಮಿಗಳ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಯುವತಿಯ ತಂದೆ
* ಮಗಳು ಬೇರೆ ಕೋಮಿನ ಯುವಕನನ್ನ ಲವ್‌ ಮಾಡಿದ್ದಕ್ಕೆ ಮರ್ಡರ್‌

Share this Video
  • FB
  • Linkdin
  • Whatsapp

ವಿಜಯಪುರ(ಜೂ. 23) ವಿಜಯಪುರ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನಡೆದಿದೆ. ಯುವಕನ ತಾಯಿಯ ಮುಂದೆಯೇ ಪ್ರೇಮಿಗಳ ಭೀಕರ ಹತ್ಯೆ ನಡೆದಿದೆ.

ಅತ್ಯಾಚಾರಕ್ಕೂ ಮುನ್ನ ಅರೆನಗ್ನ ಡ್ಯಾನ್ಸ್, ಪೊಲೀಸರೇ ದಂಗು

ತಿದ್ದಿ ಬುದ್ಧಿ ಹೇಳೋಣ ಎಂದರೂ ಕೇಳದೇ ಹಲ್ಲೆ ಮಾಡಿದ್ದಾರೆ. ತಾಯಿಯ ಮುಂದೆಯೇ ಮಗನ ಹತ್ಯೆ ಆಗಿದೆ. 

Related Video